ruju vidhanada maha grantha (tao te ching)

Post on 24-Jul-2016

236 Views

Category:

Documents

5 Downloads

Preview:

Click to see full reader

DESCRIPTION

Kannada Language version of Tao Te Ching of Lao Tzu

TRANSCRIPT

2

ಸಂಕಪತ ಪರಚಯ

ಟಾವೋ ಟ ಚಂಗ ಇದು ಲಾವ ಟುು ಎಂಬ ಚೋನೋ ತಪಸವ ಕ ಪೂ ೬ ನೋ ಶತಮಾನದಲಲ ಬರದದುು ಎಂದು ನಂಬಲಾಗರುವ ಅಭಜಾತ ಕೃತ. ಟಾವೋ ಪಂಥದ ಬುನಾದಯೋ ಈ ಕೃತ. ವಶದ ಹಸರಸಲಾಗದ ಮೂಲಭೂತ ಪಕಯ ಅರಾಾತ ವಶದ ಆಗುಹೂೋಗುಗಳ ನರಾಾರಕ ಅಥವ ನಯಂತಕ ತತ - ಇದು ಟಾವೋ ಅನುುವ ಪದದ ಇಂಗತಾಥಾ. ‘ವರಾನ’ ಎಂಬ ಪದವನುು ಈ ಪದದ ಸಮಾನಾಥಾಕವಾಗ ಉಪಯೋಗಸುವುದೂ ಉಂಟು. ಸದುುಣ, ವೈಯಕತಕ ಚಾರತಯ, ಋಜುತ ಇಂತಲ ಅರೈಾಸಬಹುದಾದ ಪದ ಟ, ಚಂಗ ಪದವನುು ಮಹಾಗಂಥ ಎಂಬುದಾಗ ಅರೈಾಸಬಹುದು. ಎಂದೋ, ‘ಋಜು ವರಾನದ ಮಹಾಗಂಥ’ ಟಾವೋ ಟ ಚಂಗ. ‘ದ ೇವರು’ ಅನುುವ ಪದಪರಯೇಗ ಇಲಲದ ಪುಸತಕ ಇದು.

ಇಂಗಷ ಭಾಷಯಲಲ ಈ ಕೃತಯ ಅನೋಕ ಭಾವಾನುವಾದಗಳು ಇವ. ಈ ಕೃತಯಲಲ ಶರೂೋನಾಮ ಇಲದ ೮೧ ಪುಟಟಪುಟಟ ಅರಾಾಯಗಳು ಇವ. ಪತೋ ಅರಾಾಯದಲಲ ಒಂದು ವಷಯದ ಕುರತಾದ ವಶಷಟ ಶೈಲಲಯಲಲ ರಚಸವದ ಒಂದು ಪುಟಟ ಸಾಹತಾ ಕೃತ ಇದ. ಮನವಪಪಸುವುದಕಾಾಗ ಯಾ ಭಾವೋತತೋಜನಕಾಾಗ ವಶಷಟ ಶೈಲಲಯಲಲ ಎರಡು ತಂತಗಳನುು ಅಳವಡಸವದ - ಪುಟಟ ಘೂೋಷಣಾತಮಕ ವಾಕಾಗಳು, ಉದುೋಶಪೂವಾಕ ವರೂೋರೂೋಕತಗಳು. ವಾಚಕನೋ ವರೂೋರೂೋಕತಗಳಲಲ ಇರುವ ವೈರುಧಾಗಳನುು ಚಂತನಯ ಮುಖೋನ ಹೂೋಗಲಾಡಸವಕೂಳಳಬೋಕಂಬುದು ಕೃತಕಾರನ ಉದುೋಶ. ಇವುಗಳಲಲರುವ ವಷಯ ಚಂತನಯೋಗಾವಾದವು ಎಂಬುದು ನನು ಅಭಪಾಯ. ಎಂದೋ, ಈ ಕೃತಯ ಕಲವು ಇಂಗಷ ಭಾವಾನುವಾದಗಳನುು ಪರಶೋಲಲಸವ ನಾನು ಅಥಾಮಾಡಕೂಂಡದುನುು ಕನುಡದಲಲ ಬರಯುವ ಪಯತು ಮಾಡದುೋನ. ನಾನು ಸಾಹತ ಅಲವಾದುರಂದ ಪಕಟಸವದ ತುಣುಕುಗಳಲಲ ಹುದುಗರುವ ಭಾವ ಮತುತ ಅದರ ಉದುೋಶಗಳಗ ವಾಚಕರು ಒತುತ ಕೂಡಬೋಕೋ ವನಾ ರಚನಾ ಶೈಲಲಗಲ ಎಂಬುದಾಗ ವನಂತ.

ಎ ವ ಗೂೋವಂದ ರಾವ

3

೧.

ವರಣಾಸಬಹುದಾದ ‘ಅದು’ ಎಂದಂದಗೂ ಇರುವ ‘ಅದು’ ಅಲ: ‘ಅದನುು’ ಉಲೋಖಸಲು ನಾವು ಬಳಸುವ ಹಸರು ‘ಅದರ’ ಹಸರೋ ಅಲ,

ಹಸರಲದುೋ ಸಮಸತ ಲೂೋಕಗಳ ಉಗಮ ಸಾಾನ;

ನಾವು ಹಸರಸವರುವ ಹಸರಲದುೋ ಅಸಂಖಾಾತ ವಸುತಗಳ ಜನನ.

ಸದಾ ಬಯಕರಹತರಗ ಗೂೋಚರ ಅದರ ಅವಾಕತ ತರುಳು, ಸದಾ ಬಯಕಯುತರಗ ಗೂೋಚರ ಅದರ ವಾಕತ ರೂಪಗಳು.

ವಾಕತ ಅವಾಕತಗಳ ಮೂಲವಂದೋ, ಮೂಲ ವಕಸವಸವ ಬಹುವಾದಾಗ ನಾಮವೂ ಬಹುವಾಗುತತದ.

ಈ ಎರಡೂ ಒಗೂುಡರುವುದೋ ರಹಸಾ, ರಹಸಾದಾಳದಲಲದ ಸೂಕಷಾಾದುುತಗಳನುು ತೂೋರಸಬಲ ಮಹಾದಾರ.

೨.

ಸ ಂದಯಾವನುು ಆಸಾದಸುವುದಂದರ ವಕಾರತಯ ಇರುವಕಯನುು ಒಪಪಕೂಂಡಂತ;

ಒಳ ಳಯದನುು ಮಚುುವುದಂದರ ಕಟಟದುರ ಇರುವಕಯನುು ಒಪಪಕೂಂಡಂತ.

ಅಸವತತದಲಲ ಇರುವುದು ಇಲದರುವುದು, ಕಷಟವಾದದುು ಸುಲಭವಾದದುು, ಉದುನಯದುು ಗಡಡವಾದದುು, ಎತತರವಾದದುು ತಗಾುದದುು, ಇಂಪಾದ ಹಾಡು ಮಾತು, ನಂತರದುು ಮುಂಚನದುು,

ಇಂತಲ ಪತಾೋಕಸುತತೋವ ನಸಗಾವನು.

ಜಞಾನಯು ಇವನುು ಇರುವಂತಯೋ ಅನುಭವಸುತಾತನ, ಕಮಾ ಮಾಡದಯೋ ಮಾಡಬೋಕಾದುನುು ಮಾಡುತಾತನ;

ಪರಸವಾತಗಳ ಹರವನ ಏರಳತಗಳನುು ಅಂತಯೋ ಅಂಗೋಕರಸುತಾತನ, ಎಲವನೂು ಪೋಷಸುತಾತನ, ಆದರ ಸಂತದಾುಗಸವಕೂಳುಳವುದಲ

ಜೋವಸುತಾತನ, ಆದರ ನಲಸುವುದಲ.

4

೩.

ಕರುಬುವಕ ತಡಗಟಟಲು ವೈಭವೋಕರಸದರ ಸಾಧಕರನು, ಕಳಳತನ ತಡಗಟಟಲು ಕಮಮತುತ ನೋಡದರ ಅಮೂಲಾ ವಸುತಗಳಗ, ಕಾಮನಗಳನು ತಡಗಟಟಲು ತೂೋರದರ ಉದೋಕಕಾರಗಳನು,

ಇದೋ ವವೋಕಗಳು ಅನುಸರಸುವ ವರಾನ.

ಬಯಕ ರಹತ ಮನಸುು, ತುಂಬದ ಹೂಟಟ, ಸದೃಢ ದೋಹ, ಮಹತಾಕಾಂಕಷರಹತತ, ಇಂಥ ಜನ ಬೋಕು ಪಾಜಞರ ಪಭುತಕಾ.

ಏನೂ ತಳಯದವರು, ಆಸ ಇಲದವರು, ಮಾಡುವುದಲ ಕಮಾ.

ಕಲಲತವರು ಕಮಾ ಮಾಡದಯೋ ಕಾಯಾ ಮಾಡದರ ಸಾಮರಸಾ ಸುವಾವಸಾ ಆಗುವುದು ಮೋಲುಗೈ.

೪.

‘ಅದು’ ನೂೋಡಲು ಒಂದು ಖಾಲಲ ಪಾತ, ಆದರ ಎಂದೂ ಬರದಾಗದ ಅಕಷಯ ಪಾತ. ಎಲವೂ ಬಂದದುು ಅದರಂದಲೋ ಆದರೂ

ಇಡೋ ವಶ ಒಳ ಹೂೋದರೂ ತುಂಬದ ಖಾಲಲ ಪಾತ. ಅದನುು ವಭಜಸಲೂ ಬಂಧಸಲೂ ನಸತೋಜಗೂಳಸಲೂ

ನಶುಲವಾಗಸಲೂ ಸಾಧಾವಲ;

ಅದರ ಆಳವೋ ನಗೂಢ, ಅದಲದ ಸಾಳವೋ ಇಲ,

ಅದು ಅಳವೋ ಇಲದುು; ಅದಲಲಂದ ಬಂದತೂೋ ನನಗ ತಳಯದು; ತಳದರುವ ನಸಗಾಕಾಂತ ಹಂದನದು ಅದು.

5

೫.

ದಯಾಮಯ ನಸಗಾ ಅನುಲಾಗದು; ಎಲದರೂಂದಗೂ ಅದು ನಷಕಷಪಾತವಾಗ ವಾವಹರಸುತತದ.

ದಯಾಮಯ ಜಞಾನ ಅನುಲಾಗದು, ಎಲರೂಂದಗೂ ಅವನು ನಷಕಷಪಾತವಾಗ ವಾವಹರಸುತಾತನ.

ನಸಗಾ ತದ ಇದುಂತ, ಖಾಲಲ, ಆದರೂ ವಾಯು ಪೂರೈಕಯನುು ನಲಲಸುವದಲ.

ಚಲನ ಹಚುದರ ಉತಾದನಯೂ ಹಚುುತತದ; ಅಂತಯೋ ಎಂದೂ ಖಾಲಲ ಆಗದು ಜಞಾನಯ ಅನುಭವದ ಸಂಚ,

ಅದರಂದ ಅವನು ಸದಾ ಲಾಭ ಪಡಯುತತಲೋ ಇರುತಾತನ.

೬.

ಸಾವಲದ ಅಪಾಕೃತ ಶಕತಯ ತೂರ,

ಆರಾಾತಮಕಾಥಾದಲಲ ಜನನ,

ಇದರ ಮೂಲ ನಗೂಢ,

ಸಮಸತ ಲೂೋಕಗಳ ಉಗಮ ಸಾಾನವೋ ಇದರ ಪವೋಶ ದಾರ.

ಇದರ ಹರವು ನರಂತರ, ಎಷುಟ ಉಪಯೋಗಸವದರೂ ಬರದಾಗದು ಇದು.

6

೭.

ತನಗಾಗ ತಾನೋನನೂು ಮಾಡುವುದಲ ನಸಗಾ,

ಎಂದೋ ಅದು ಪರಪೂಣಾ, ನತಾನೂತನ, ಚರಂತನ.

ಎಲರಗಂತ ಹಂದ ನಂತರೂ ಮುಂದಕಾೋ ತಲಪುತಾತನ, ತನು ಬಯಕಗಳನುು ನಲಾಕಷಸವದರೂ ತೃಪತನಾಗರುತಾತನ ಜಞಾನ.

ತನಗಾಗ ತಾನೋನನೂು ಮಾಡುವುದಲ ಅವನು ಎಂದೋ ಅವನೂ ಪರಪೂಣಾ, ನತಾನೂತನ, ಚರಂತನ.

೮.

ಸವೋಾತೃಷಟ ಒಳ ಳಯತನ ನೋರನಂತ, ಎಲವಕೂಾ ಒಳ ಳಯದನುೋ ಮಾಡುತತದ,

ಯಾವುದರೂಂದಗೂ ಪೈಪೋಟಗಳಯುವುದಲ, ಇತರರು ಹೂೋಗಬಯಸದ ತಾಣಗಳಗೂ ಹರಯುತತದ,

ಎಂದೋ ಅದು ವಶ ನಯಾಮಕ ತತ ಸಮಾನ.

ಪಾಜಞನೂ ಅಂತಯೋ, ನಸಗಾದ ಮಡಲಲನಲಲ ವಾಸವಸುತಾತನ, ಮನಸವುನಾಳದಲಲ ಆಲೂೋಚಸುತಾತನ, ಸವಾರಗೂ ಪಪೋತಯಂದ ನೋಡುತಾತನ, ಪಾಮಾರಣಕವಾಗ ಮಾತಾಡುತಾತನ,

ಧಮಾಸಮಮತವಾಗ ಆಳಕ ಮಾಡುತಾತನ, ಸಾಮಥಾಾಕಾನುಗುಣವಾಗ ಕಾಯಾ ನವಾಹಸುತಾತನ,

ಅವಕಾಶಗಳ ಸದುಪಯೋಗ ಮಾಡುತಾತನ, ಅವನು ಯಾರೂಂದಗೂ ಸಧಾಸುವುದಲ,

ಎಂದೋ ಅವನೂಂದಗ ಯಾರೂ ಸಧಾಸುವುದಲ.

7

೯.

ಬಟಟಲಲನ ಅಂಚನ ವರಗೂ ತುಂಬಸವದರ, ತುಳುಕ ಚಲುವ ಸಾಧಾತ ಹಚುು.

ಅತೋ ಗಡುಸಾಗುವ ವರಗ ಹದ ಮಾಡದರ, ಖಡು ಮುರಯುವ ಸಾಧಾತ ಹಚುು. ಅತೋ ಹಚುು ಸಂಪತತನ ಸಂಗಹ,

ಕಳುವಾಗುವ ಸಾಧಾತ ಹಚುು. ಕೋತಾ ಪಶಂಶಗಳನುು ಬಯಸವ ಗಳಸವದರ,

ಕಷಪ ಅಧಃಪತನದ ಸಾಧಾತ ಹಚುು. ಗುರ ಸಾಧಸವದ ನಂತರ

ನವೃತತಯಾಗುವುದು ಒಳತು.

೧೦.

ನೋನು ‘ಅದನುು’ ಅಪಪಕೂ, ‘ಅದೂ’ ನನುನುು ಅಪಪಕೂಳುಳತತದ; ಸಾವರಾನವಾಗ ಸದುಲದೋ ಉಸವರಾಡು, ನವಜಾತ ಶಶುವಾಗುವ;

ಮನಸುನುು ಸಚಛಗೂಳಸು, ಸಫಟಕಶುಭ ನೋನಾಗುವ; ಇತರರನುು ಮಕಾಳಂತ ಪೋಷಸು, ಸಮದಶಾ ನೋನಾಗುವ; ತರದ ಹೃದಯಯಾಗು, ಸವೋಕಾರಯೋಗಾ ನೋನಾಗುವ;

ಲೂೋಕವನುು ನೋನು ಒಪಪಕೂ, ಅದು ನನುನುು ಒಪಪಕೂಳುಳತತದ.

ಉತಾದಸು, ಪೋಷಸು, ಸೃಷಟಸು, ಆದರೂ ಸಾಮಾ ಬೋಡ,

ಏನನೂು ಅಪೋಕಷಸದೋ ನೋಡುತತರು, ಇದೋ ಸಾಮರಸಾ.

8

೧೧.

ಮೂವತುತ ಅರಗಳು ಸಂಧಸುತತವ ಚಕದ ಗುಂಬದಲಲ; ಮಧಾದಲಲ ರಂಧ ಇರುವುದರಂದ ನಮಗದು ಉಪಯುಕತ.

ಜೋಡ ಮರಣನಂದ ತಯಾರಾಗುತತದ ಮಡಕ; ಮಧಾದಲಲ ಟೂಳಾಳಗರುವುದರಂದ ನಮಗದು ಪಾತ. ಖಾಲಲ ಸಾಳದ ಸುತತ ಕಟುಟತತೋವ ಗೂೋಡಗಳನುು;

ಕಟಕ ಬಾಗಲುಗಳಂಬ ರಂಧಗಳದುರ ಅದು ಮನ. ಅಸವತತದಲಲ ಇರುವುದರಂದ ಬರುತತದ ಪರಕರ;

ಪರಕರದಲಲ ಏನೂ ಇಲದ ತಾಣದಂದಾಗ ಉಪಯೋಗ!

೧೨.

ಬಣಗಳು ಅತಯಾದರ ಕಣು ಕುರುಡು, ಸಂಗೋತ ಅತಯಾದರ ಕವ ಕವುಡು, ರುಚ ಅತಯಾದರ ಅಂಗುಳು ನಷಾಯ,

ಆಟ ಅತಯಾದರ ಮನಃಕಷೂೋಭ, ಆಸ ಅತಯಾದರ ಹೃದಯಾಘಾತ.

ಎಂದೋ, ಜಞಾನಗಳೂ ಋಷಗಳೂ

ಆಹಾರ ಪೂರೈಸುತಾತರ ಹೂಟಟಗ, ಇಂದಯಗಳಗಲ;

ಆಸಾದಸುತಾತರ ತರುಳನುು, ಸವಪಯನುಲ.

9

೧೩.

ಹೂಗಳಕ ತಗಳಕಗಳು ಚಂತಯನುು ಉಂಟು ಮಾಡುತತವ, ಮನದಲಲ ನರೋಕಷ ಮತುತ ಭಯ ಮೂಡಲು ಕಾರಣವಾಗುವುದರಂದ.

ನರೋಕಷ ಮತುತ ಭಯ ಪಭಾವಸುವುದು ‘ಅಹಂ’ಅನುು, ‘ಅಹಂ’ ಇಲದದುರ ಸ ಭಾಗಾ ದ ಭಾಾಗಾಗಳು ಆಗುವುದಾದರೂ ಯಾರಗ?

ತಾನು ಮೂತಾ ಜಗತತನ ಭಾಗವಲ ಅನುುವವ ಜಗದೂಡಯನಾಗಬಲ, ತನುನುು ತಾನೋ ಮೂತಾ ಜಗತುತ ಅಂದುಕೂಳುಳವವ ಜಗತಾಲಕನಾಗಬಲ.

೧೪.

ನೂೋಡಲು ಪಯತುಸವ, ಅದು ಗೂೋಚರಸುವುದಲ, ಎಂದೋ ಅದು ಅಗೂೋಚರ.

ಆಲಲಸಲು ಪಯತುಸವ, ಅದನುು ಆಲಲಸಲಾಗುವುದಲ, ಎಂದೋ ಅದು ಶವಣಾತೋತ.

ಮುಟಟಲು ಪಯತುಸವ, ಅದನುು ಮುಟಟಲಾಗುವುದಲ, ಎಂದೋ ಅದು ಸಶಾಾತೋತ.

ಅರವಗ ನಲುಕದವು, ಪರೋಕಷಸಲಾಗದವು, ಮೋಳವಸವ ಆಗದ ಒಂದು ನಗೂಢತ. ಅದು ಉದಯಸವದರ ಬಳಕಾಗುವುದೂ ಇಲ, ಅದು ಅಸತಮಸವದರ ಕತತಲಾಗುವುದೂ ಇಲ,

ಅಸವತತದಲಲ ಇಲದುನುು ಗುರುತಸುವ, ವಣಾನಾತೋತ ಅವಚಛನು ದಾರ,

ಆಕಾರರಹತತಯೋ ಅದರ ಆಕಾರ, ಬಂಬರಹತತಯೋ ಅದರ ಬಂಬ, ನಶಶಬುವೋ ಅದರ ಹಸರು. ಹಂದನಂದ ಅನುಸರಸಲು ಅದಕಾ ಹಂಬದಯೋ ಇಲ, ಭೋಟಯಾಗಲು ಅದಕಾ ಮುಖವೋ ಇಲ.

ಭೂತಕಾಲದುನುು ನಭಾಯಸಲು ವತಾಮಾನದುರೂಂದಗ ವಾವಹರಸವ;

ವಶ ಪಕಯಗಳ ನರಾಾರಕ ತತದ ಅಖಂಡತಯನುು ಇಂತು ಗಹಸವ,

ಇದೋ ಅದರ ತರುಳು.

10

೧೫.

ಜಞಾನಗಳ ಜಞಾನದ ಗಹನತಯಾದರೂೋ

ನಮಮ ತಳವಳಕಗ ಮೋರದುು, ಎಂದೋ, ಅವರ ಹೂರಲಕಷಣಗಳನುು ಮಾತ

ನಾನು ವವರಸಬಲ: ಬರಾದ ತಳು ಹಾಳಯನುು ದಾಟುತತರುವವನಂತ ಜಾಗರೂಕ,

ಗಂಡಾಂತರಕಾರಕಗಳು ಸುತುತವರದಾತನಂತ ಅನಶುತಮತ,

ಅತಥಯಂತ ವನೋತ,

ದವಸುತತರುವ ಬರಾದಂತ ಅಪಾರ,

ಕಚಾು ಒಣಮರದಂತ ತಾಜಾ,

ಕರಣವಯಂತ ವಶಾಲ,

ರಾಡ ನೋರನಂತ ಅಂಚುರಹತ.

ರಾಡ ತಳಕಾಳದು ನಲುವಂತ ಮಾಡಲು ಕದಡದ ನೋರನುು ನಶುಲವಾಗಸಬಲ,

ಪಯಣ ಮುಂದುವರಸಲೂೋಸುಗ ವರಮಸಲು ಯತುಸುವವ,

ಲಭಾವರುವದಕಾಂತ ಕಮಮಯಾದುದನುೋ ಬಯಸುವವ, ದೋಹ ಕಷಯಸವದರೂ ಪುನರುಜಜೋವನಗೂಳಸಲಲಚಛಸದವ.

11

೧೬.

ಸಹತಾಸಕತಯನುು ಸಂಪೂಣಾವಾಗ ತೂಡದು ಹಾಕುವುದು; ಪರಪೂಣಾ ಶಾಂತಯನುು ಅಪಪಕೂಂಡಂತ.

ಜಗತತನಲಲ ಇರುವ ಎಲವೂ ಚಲನಶೋಲವಾದವು; ಆದರೂ ವಶಾಂತ ಸವಾತಗ ಹಂದರುಗುವುದನುು ಗಮನಸವ.

ಉಚಾಛಯಸವಾತಯಲಲ ಇರುವವೂ ತಾವು ಉದುವಸವದಲಲಗೋ ಹಮಮರಳುತತವ. ಇದು ಶಾಂತಯುತ ಹಮಮರಳುವಕ; ಇದುವೋ ನಸಗಾದ ಹರವು,

ಎಂದಂದಗೂ ಜರಗುವ ಕಷಯಸುವಕ ನವೋಕರಸುವಕ. ಇದನುು ಒಪಪಕೂಂಡರ ಜಞಾನೂೋದಯ, ನಲಾಕಷಸವದರ ಸಂಕಟ.

ನಸಗಾದ ಹರವನುು ಒಪಪಕೂಳುಳವವರು ಸಕಲವನೂು ಪಪೋತಸುವವರಾಗುತಾತರ, ಸಕಲವನೂು ಪಪೋತಸುವವರು ನಷಕಷಪಾತಗಳಾಗುತಾತರ; ನಷಕಷಪಾತಗಳಾದವರು ಉದಾರ ಹೃದಯಗಳಾಗುತಾತರ;

ಉದಾರಹೃದಯಗಳಾದವರು ‘ಅದರೂಂದಗ’ ಒಂದಾಗುತಾತರ; ‘ಅದರೂಂದಗ’ ಒಂದಾದವರು ಅಮರರಾಗುತಾತರ:

ಅವರ ದೋಹ ಶಥಲವಾದರೂ ‘ಅದು’ ಶಥಲವಾಗುವುದಲ.

12

೧೭.

ಅತುಾತತಮವಾದ ಆಳುವವರನುು ಅವರ ಪಜಗಳು ಹಚುುಕಮಮ ತಳದೋ ಇರುವುದಲ; ತದನಂತರದ ಸತರದ ಆಳುವವರನುು ಪಜಗಳು ಹೂಗಳುತಾತರ, ಪಪೋತಸುತಾತರ;

ತದನಂತರದ ಸತರದ ಆಳುವವರಗ ಹದರುತಾತರ; ತದನಂತರದ ಸತರದ ಆಳುವವರನುು ದೋಷಸುತಾತರ:

ಅವರಗ ತಮಮ ಪಜಗಳ ಮೋಲ ನಂಬಕಯೋ ಇರುವುದಲ, ಪಜಗಳೂ ಅವರಗ ಅವರೋಯರಾಗರುತಾತರ.

ಅತುಾತತಮವಾದ ಆಳುವವರು ತಮಮ ಗುರ ಸಾಧಸವದಾಗ

ಪಜಗಳು ಆ ಸಾಧನಯನುು ತಮಮದೋ ಸಾಧನ ಅನುುತಾತರ.

೧೮.

‘ಅದನುು’ ಮರತಾಗ

ಕತಾವಾ ಹಾಗು ನಾಾಯವಾದ ವತಾನ ಕಾರಣಸವಕೂಳುಳತತವ; ಆನಂತರ ಹುಟುಟತತವ ಜಞಾನ ಹಾಗು ವವೋಕ

ಆಷಾಢಭೂತೋತನದೂಂದಗ. ಸಮರಸ ಸಂಬಂಧಗಳು ಕಾಣದಾದಾಗ

ಗ ರವ ಹಾಗು ಧಮಾನಷ ಉದಯಸುತತವ; ರಾಷರವಂದು ಅವಾವಸಾಯ ಆಗರವಾದಾಗ

ದೋಶನಷ ಹಾಗು ದೋಶಪೋಮ ಉದಯಸುತತವ.

13

೧೯.

ಜಞಾನವನೂು ವವೋಕವನೂು ತಾಜಸಬಲವಾದರ ಜನರಗಾಗುತತದ ನೂರುಪಟುಟ ಲಾಭ;

ಕತಾವಾವನೂು ನಾಾಯಶೋಲ ವತಾನಯನೂು ತಾಜಸಬಲವಾದರ ರೂಪುಗೂಳುಳತತವ ಸಮರಸವಾದ ಸಂಬಂಧಗಳು;

ಸಾಧನೂೋಪಾಯಗಳನೂು ಲಾಭವನೂು ತಾಜಸಬಲವಾದರ ವಾಥಾವಾಗುವುದೂ ಕಳಳತನವೂ ಮಾಯವಾಗುತತವ.

ಕೋವಲ ರೂೋಗಲಕಷಣಗಳನುು ನವಾರಸುತತವ ಈ ಪರಹಾರೂೋಪಾಯಗಳು ಎಂದೋ ಅವು ಅಸಮಪಾಕ.

ಜನತಗ ಬೋಕು ವೈಯಕತಕ ಪರಹಾರೂೋಪಾಯಗಳು: ನಮಮ ನೈಜ ವಾಕತತವನುು ಪದಶಾಸವ, ನಮಮ ಮೂಲ ಸರೂಪವನುು ಅಪಪಕೂಳಳ;

ಸಹತಾಸಕತಯನುು ಕಟಟಹಾಕ, ಮಹತಾಕಾಂಕಷಯನುು ನಯಂತಸವ;

ನಮಮ ಚಾಳಗಳನುು ಮರಯರ, ವಾವಹಾರಗಳನುು ಸರಳೋಕರಸವ.

14

೨೦.

ಸಮಮತ, ಅಸಮಮತಗಳ ನಡುವಣ ವಾತಾಾಸವೋನು?

ಸುರೂಪ, ಕುರೂಪಗಳ ನಡುವಣ ವಾತಾಾಸವೋನು?

ಭೋತ, ಭೋಕರಗಳ ನಡುವಣ ವಾತಾಾಸವೋನು? ವಸಂತಕಾಲದಲಲ ಉಪವನದಲಲ ಆಡುತತರುವಂತ

ಅಥವ ಸಂತೂೋಷಕೂಟದಲಲ ಇರುವಂತ ನಲಲದಾಡುತತರುವರು ಜನ,

ನಾನಾದರೂೋ ಮುಗುಳುಗಲು ಕಲಲಯುವ ಮುನುನ ನವಜಾತ ಶಶುವನಂತ ನರಾಕುಲನಾಗ ಅಲದಾಡುತತರುವ ಒಂಟಯಾಗ,

ನಜವಾದ ಮನ ಎಂಬುದೋ ಇಲದ. ಜನರ ಬಳ ಸಾಕಷಟದ, ಅವರಗಾಗ ಮಗುವಷಟದ,

ನನು ಬಳಯಾದರೂೋ ಏನೂ ಇಲ, ನನು ಹೃದಯವಾದರೂೋ ಅವವೋಕಯ ಹೃದಯದಂತ

ಗಲಲಬಲಲಗೂಂಡದ, ಮಂಕಾಗದ. ತೋಕಷಣಮತಗಳು, ನಸುಂದೋಹಗಳು ಜನರು,

ನಾನಾದರೂೋ ಮಂದಮತ, ದಕುಾತೂೋಚದವ;

ಜಾಣರು, ವವೋಕಗಳು ಜನರು, ನಾನಾದರೂೋ ದಡಡ, ಏನೂ ತಳಯದವ;

ಯಾವುದಕೂಾ ಅಂಟಕೂಳಳದ ಅನಶುತವಾಗ ಸಾಗುತತರುವ ಸಾಗರದ ಅಲಯಂತ ನಶುತ ಗುರ ಇಲದವ.

೨೧.

‘ಅದನುು’ ಅನುಸರಸವದರ ಮಾತ ಸಾಮರಸಾ ಸಾಧಾ. ‘ಅದಕಾ’ ಆಕಾರವೂ ಇಲ, ವಶಷಟ ಗುಣಗಳೂ ಇಲ,

ಆದರೂ ಎಲ ಆಕಾರಗಳನೂು ವಶಷಟ ಗುಣಗಳನೂು ತೂೋರಸುತತದ; ಅನುಮಾನಸಬಹುದಾದ ‘ಅದು’ ಅಗೂೋಚರ,

ಆದರೂ ನಸಗಾದ ಎಲವನೂು ವಾಕತಗೂಳಸುತತದ; ‘ಅದು’ ಬದಲಾಗುವುದಲ,

ಆದರೂ ಎಲ ಚಲನಯನೂು ವಾಕತಗೂಳಸುತತದ.

15

೨೨.

ವಶವಾಗು, ಪೂಣಾವಾಗುವ, ಬಾಗು, ನಟಟಗಾಗುವ,

ಖಾಲಲ ಮಾಡು, ಭತಾಯಾಗುವ, ನಶಸುವಂತ ಮಾಡು, ನವೋಕರಸವಕೂಳುಳವ,

ಕಡಮ ಮಾಡು, ಗಳಸುವ, ಎಲವನೂು ಈಡೋರಸು, ದಕುಾ ತೂೋಚದಂತಾಗುವ. ವಶನಯಂತಕ ತತವನುು ಲೂೋಕವು ಸವೋಕರಸವದಂತ

ಮಹಾಜಞಾನ ಲೂೋಕವನುು ಸವೋಕರಸುತಾತನ; ಅವನು ತನುನುು ಮರಸುವುದಲ, ಎಂದೋ ಸಷಟವಾಗ ಕಾರಣಸುತಾತನ, ತನುನುು ಸಮಥಾಸವಕೂಳುಳವುದಲ, ಎಂದೋ ಗುರುತಸಲಡುತಾತನ,

ಜಂಬಕೂಚುಕೂಳುಳವುದಲ, ಎಂದೋ ಗ ರವಸಲಡುತಾತನ, ಅಹಂಕಾರಯಲ, ಎಂದೋ ಸಹನೋಯ,

ವಾದಸುವುದಲ, ಎಂದೋ ಅವನೂಂದಗ ವಾದಸುವವರಲ. ಬಲಲದರು ಹೋಳದರು, “ವಶವಾಗು, ಪೂಣಾವಾಗುವ.” ಪೂಣಾವಾದಾಗ ಲೂೋಕವೋ ನನು ಮನಯಂತಾಗುತತದ.

೨೩.

ಕಲವೋ ಮಾತುಗಳನುು ಹೋಳುತತದ ನಸಗಾ: ದೋರಾಕಾಲವರುವುದಲ ವೋಗವಾಗ ಬೋಸುವ ಗಾಳ,

ಅಂತಯೋ ಭಾರೋ ಮಳಯೂ. ನಸಗಾದ ಮಾತುಗಳೋ ದೋರಾಕಾಲ ಉಳಯುವುದಲ

ಅಂದ ಮೋಲ ಮಾನವನುದುೋಕ ಉಳಯಬೋಕು? ಸಾಮರಸಾವನುು ಒಪಪಕೂಳುಳವವನಾಗುತಾತನ ಸಮರಸ ಮಾನವ. ಕಳದುಕೂಳುಳವುದನುು ಒಪಪಕೂಳುಳವವ ಕಳದು ಹೂೋಗುತಾತನ.

ಸಾಮರಸಾವನುು ಒಪಪಕೂಳುಳವವನೂಂದಗ ‘ಅದು’ ಸಾಮರಸಾ ಸಾಾಪಪಸುತತದ, ಕಳದುಕೂಳುಳವುದನುು ಒಪಪಕೂಳುಳವವ ‘ಅದಕಾ’ ಗೂೋಚರಸುವುದೋ ಇಲ.

16

೨೪.

ತುದಗಾಲಲಲ ಅಲುಗಾಡದ ನಲುವುದಸಾಧಾ; ಕಸವಗಾಲು ಹಾಕಕೂಂಡು ವೋಗವಾಗ ನಡಯುವುದಸಾಧಾ;

ಜಂಬದಂದ ಮರದರ ಪಕಾಶಸುವುದಸಾಧಾ; ಆತಮಸುತತ ಮಾಡದರ ಗ ರವಸಲಡುವುದಸಾಧಾ; ಬಡಾಯಕೂಚುದರ ನಂಬಲಡುವುದಸಾಧಾ;

ತಾನೂಬಬನೋ ಧಮಾಪರ ಅಂದರ ಮನುಣ ಗಳಸುವುದಸಾಧಾ. ಈ ವತಾನಗಳು ನರಥಾಕ, ಸೋಚಾಛತೃಪಪತಯ ಸಾಧನಗಳು,

ಎಂದೋ, ಆಕಷಾಸುತತದ ‘ಅದರ’ ಅವಕೃಪಯನುು; ದೂರವಾಗುತತದ ಸಾಮರಸಾ.

17

೨೫.

ಭೂಮಾಾಕಾಶಗಳು ಹುಟುಟವ ಮೊದಲೋ ನರಾಕಾರ, ನವಾಚನೋಯ,

ಅಪರವತಾನೋಯ, ಏಕಮಾತ, ನೋರವ, ನಶುಲ, ಪರಶುದಧ, ಗಹನ, ಪರಪೂಣಾ, ಅಕಷಯ

ಆದ ಏನೂೋ ಒಂದತುತ. ಅದೋ ವಶದ ಜನನ.

ಅದರ ಹಸರ ನಾನರಯ, ಎಂದೋ ನಾನದರ ಕರಯುವ

‘ವಶನಯಂತಕ ತತ’, ‘ಅದು’. ಬೋರೋನೂ ತೂೋಚದುರಂದ

ಹೋಳುವ -‘ಅದು’ ಮಹಾನ. ಮಹಾನ ಎಂದರ ನರಂತರ ಹರವು

ನರಂತರ ಹರವಂದರ ದೂರಗಾಮಯಾಗುವುದು ದೂರಗಾಮಯಾಗುವುದಂದರ ವಾಪಾಸಾಗುವುದು.

ಇಂತು ‘ಅದು’ ಮಹಾನ. ಆಕಾಶವು ಮಹಾನ, ಭೂಮಯು ಮಹಾನ, ರಾಜನೂ ಮಹಾನ.

ವಶದಲಲರುವುದೋ ನಾಲುಾ ಮಹಾನ ಗಳು, ಅವುಗಳ ಪೈಕ ರಾಜನೂ ಒಂದು. ಮಾನವನನಾುಳುತತದ ಭೂಮ, ಭೂಮಯನಾುಳುತತದ ಆಕಾಶ, ಆಕಾಶವನಾುಳುತತದ ‘ಅದು’,

‘ಅದನುು’ ‘ಅದೋ’ ಆಳಕೂಳುಳತತದ.

18

೨೬.

ಗುರುತವೋ ಲರುತದ ಬೋರು ಸಮಾರಾನ ಸವಾತಯೋ ಆತುರದ ಒಡಯ

ದನವಡೋ ಪಯರಣಸುತತದುರೂ ಸದಾ ಗಮನಸುತತರುತಾತನ ಒಂಟ ಪಯರಣಗ ತನು ಸಾಮಾನು ಸರಂಜಾಮುಗಳನುು , ಗಮನ ತಗುಸುತಾತನ,ಸುರಕಷತ ತಂಗುದಾಣದೂಳಗ

ವರಮಸುವಾಗ ಮಾತ. ಅಂತಯೋ ದೂಡಡ ನಾವಯ ಕಪಾತನನೂ

ಲರುವಾಗ ಆತುರವಾಗ ಕಲಸ ಮಾಡಬಾರದು. ಲರುವಾಗದುರ ಸವಗುವುದಲ ಲೂೋಕದ ನೂೋಟ

ಆತುರವಾಗದುರ ಇಲವಾಗುತತದ ತನು ಮೋಲಲನ ಹಡತ. ಕಾಣಬಾರದು ತನು ದೂಡಡನಾವಯನುು ಪುಟಟನಾವಯಂತ;

ಹೂಳಯುವ ಬದಲು ರತುದಂತ ಆತ ನಲಬೋಕು ಬಂಡಯಂತ.

19

೨೭.

ಪರಪೂಣಾ ಯಾತಕ ಉಳಸುವುದಲ ಅನುಸರಸಬಹುದಾದ ಜಾಡು; ಪರಪೂಣಾ ವಕಾತರ ಉಳಸುವುದಲ ಉತತರಸಬೋಕಾದ ಪಶುಗಳನುು; ಪರಪೂಣಾ ಕರರಣಕ ಉಳಸುವುದಲ ಲಕಾಸಬೋಕಾದುದೋನನೂು;

ಪರಪೂಣಾ ಪಟಟಗಗರುವುದಲ ಹಾಕಬೋಕಾದ ಬೋಗ;

ಪರಪೂಣಾ ಗಂಟನಲಲರುವುದಲ ಬಚುಬಹುದಾದ ದಾರದ ತುದಗಳು. ಹಾಗಯೋ, ಜಞಾನ ಎಲರನೂು ಪೋಷಸುತಾತನ

ಯಾರನೂು ತಾಜಸುವುದಲ. ಅವನಲವನೂು ಸವೋಕರಸುತಾತನ ಏನನೂು ತರಸಾರಸುವುದಲ.

ಅತೋ ಸಣ ವವರಗಳನೂು ಆತ ಗಮನಸುತಾತನ. ಬಲವಾದವರು ದುಬಾಲರಗ ದಾರ ತೂೋರಸಬೋಕು;

ಬಲವಾದವರಗ ದುಬಾಲರೋ ಕಚಾು ವಸುತ. ದಾರ ತೂೋರಸುವವರನುು ಗ ರವಸದದುರ, ಕಚಾುವಸುತವನ ಆರೈಕ ಮಾಡದದುರ,

ಯಾರು ಎಷಟೋ ಚತುರನಾಗದುರೂ ಗೂಂದಲ ಉಂಟಾಗುತತದ. ಇದೋ ಪರಪೂಣಾತಯ ಗುಟುಟ:

ಕಚಾು ಮರವನುು ಕತತದರ ಆಗುತತದ ಉಪಯುಕತ ಸಾಧನ;

ಕಲಸದಲಲ ತೂಡಗಸವದರ ಉಪಯುಕತನಾಗುತಾತನ ಮಾನವ;

ಪರಪೂಣಾ ಬಡಗ ಯಾವ ಮರವನೂು ಕತತದೋ ಬಡುವುದಲ.

20

೨೮.

ಪುರುಷತದ ಬಲ ಸವರೋತದ ಅಂತಃಕರಣ ಮೋಳ ೈಸವ

ಲೂೋಕದ ಪವೋಶದಾರವಾಗ

ಸಾಮರಸಾವನುಪಪ ನವಜಾತ ಶಶುವನಂತಾಗು. ಬಲಾಬಲಗಳು ಮೋಳ ೈಸವ

ಲೂೋಕದ ಬೋರಾಗ

ಸಾಮರಸಾವನುು ಪೂಣಾಗೂಳಸವ

ಕತತ ಆಕಾರ ಕೂಡದ ಕಾಷದಂತಾಗು. ಬಳಕು ನರಳುಗಳು ಮೋಳ ೈಸವ

ಲೂೋಕವೋ ಆಗ

ಸಾಮರಸಾವನುು ಪರಪೂಣಾವಾಗಸವ ‘ಅದಕಾ’ ಹಂದರುಗು.

೨೯.

ಲೂೋಕವನು ಬದಲಲಸಬಯಸುತತೋರಾ

ನಮಮ ಇಚಾಛನುಸಾರ? ಸಾಧಾವಾಗದು ನಮಮಂದ. ಲೂಕವನು ರೂಪಪಸುವುದು

’ಅದು’, ನೋವಲ. ಬದಲಲಸಲು ಯತುಸವದರ ನೋವು ಮಾಡುವರ ಹಾನ,

ನೋವದನು ಕಳದುಕೂಳುಳವರ ಒಡತನ ಪಡಯಬಯಸವದರ. ದಾರ ತೂೋರಸುವರು ಕಲಮಂದ, ಅನುಸರಸುವರು ಇತರರು. ಹುರದುಂಬಸುವರು ಕಲಮಂದ, ನರುತಾುಹಗಳು ಇತರರು.

ಬಲಶಾಲಲಗಳು ಕಲಮಂದ, ದುಬಾಲರು ಇತರರು. ಗುರ ಮುಟುಟವರು ಕಲಮಂದ,

ಅರದಾರಯಲಲ ನಲುವರು ಇತರರು. ಎಂದೋ, ಜಞಾನಗಳು

ವವೋಕದ ಎಲ ಮೋರುವುದೂ ಇಲ, ಭಾವಾವೋಶದಂದ ಬಲಪಯೋಗಸುವುದೂ ಇಲ.

21

೩೦.

ದ ಜಾನಾಕಾ ಹಮಮರಳುವ ಅಭಾಾಸವರುವುದರಂದ

ಬಲಲಷರು ದ ಜಾನಾವಸಗದರುವುದೂಳತು; ಮುಳುಳ ಗಡಗಂಟಗಳು ಬಳಯುವುವು ಸೋನ ಹೂೋದಡಯಲ,

ಬರಗಾಲ ಬರುವುದು ಯುದಧವನು ಅನುಸರಸವ. ಆದೋಶ ಮೋರ ಸಾಧಸದರುವುದೂಳತು,

ಜಯದಂದ ಸಪಯೋಜನ ಪಡಯದರುವುದೂಳತು, ಬಡಾಯ, ಗವಾ, ಪತಷಗಳಂದ ದೂರವರುವುದೂಳತು,

ಅವಶಾವಾದದುನುು ಮಾಡುವುದೂಳತು, ಸಾಧಾವರುವುದನುಲ, ಎಂಬುದನು ಮರಯದರಬೋಕು ಸೋನಾನ.

ಮಹಾಬಲಶಾಲಲಗಳೂ ದುಬಾಲರಾಗುತಾತರ ಸಮಯ ಕಳದಂತ, ಕೂಲಲೂೋಸುಗ ಹಮಮರಳುತತದ ಮುನು ಮಾಡದ ದ ಜಾನಾ.

೩೧.

ಸೈನಾಗಳು ದ ಜಾನಾದ ಹತಾಾರುಗಳು; ಮಾನವರಲಲ ಭಯ ದೋಷಗಳು ಹುಟಟಲು ಕಾರಣಗಳು.

ಎಂದೋ, ಜಞಾನ ಅವುಗಳ ಜೂತ ಸೋರುವುದಲ. ಸೃಷಟ ಅವನ ಉದುೋಶ;

ವನಾಶ ಅವುಗಳ ಉದುೋಶ. ಆಯುಧಗಳು ದ ಜಾನಾದ ಸಾಧನಗಳು, ಜಞಾನಯದಲ;

ಬೋರ ದಾರ ಕಾಣದರ ಉಪಯೋಗಸುವನು ಅವನು ಅವನುು, ಅದೂ ಶಾಂತ ಮನಸಾನಾಗ ಸಮಯೋಚತ ಜಾಣತನದಂದ,

ಅವುಗಳಲಲ ಸ ಂದಯಾವೋನೂ ಅವನಗ ಗೂೋಚರಸದರುವುದರಂದ. ಆಯುಧಗಳಲಲ ಸ ಂದಯಾ ಕಾಣುವವ

ಆನಂದಸುವನು ಇತರರನು ಸಂಹರಸವ;

ಮಾನವರ ಸಂಹಾರದಲಲ ಆನಂದ ಕಾಣುವವ

ಗಳಸಲಾರ ಅಂತರಂಗದ ಶಾಂತ. ಎಂದೋ, ಶ ೋಕಸಬೋಕು ಯುದಧಗಳು ನಡದಾಗ

ಸಂಭಮಸಬೋಕು ಜಯವನುು ಅಂತಾಸಂಸಾಾರದ ವಧವರಾನಗಳಂದ.

22

೩೨.

‘ಅದಕಾ’ ನಜವಾದ ರೂಪವೋ ಇಲ, ಎಂದೋ ಅದನಾಾರೂ ನಯಂತಸಲಾರರು.

ಯಾರಾದರೂ ‘ಅದನುು’ ನಯಂತಸಬಲರಾದರ ಎಲವೂ ಜರಗುವುದು ಅವರಚಛಗನುಸಾರ,

ಸವಹಯಾದ ಮಳ ಬೋಳುವುದು, ಎಲರ ದಾಹವಂಗಸುತ ಶಮವಲದ.

ಉಪಯೋಗಸಲು ತಕುಾದಾದ ರೂಪ ತಾಳುತತದ ‘ಅದು’ ಆದರಾಗ ಕಳದು ಹೂೋಗುತತದ ‘ಅದರ’ ನಜರೂಪ.

ಗಟಟಯಾಗ ಹಡಯದರ ರೂಪಗಳನು ನದಯು ಹರವಂತ ಸಾಗರದತತ

ಹರಯಲಲ ‘ಅದರ’ ಸಂವೋದನ ಲೂಕದೂಳಕಾ.

೩೩.

ಲೂೋಕವನುರತವನು ವದಾಂಸ;

ತನುನುೋ ಅರತವನು ಜಞಾನೂೋದಯವಾದವ.

ಲೂೋಕವನುು ಗಲಬಲವನು ಬಲಶಾಲಲ;

ತನುನುೋ ಗಲಬಲವನು ಸಾಮರಸಾವುಳಳವ;

ದೃಢಸಂಕಲ ಮಾಡದವ ನಶುತ ಗುರಯುಳಳವ.

ಸಂತೃಪತನಾದವ ಸವರವಂತ;

ತನು ಮನಯನುು ಸಂರಕಷಸುವವ ಬಹುಕಾಲ ಉಳದರುತಾತನ; ತನು ಮನಯನುು ತಾಜಸುವವನು ಅದು ಅಳದ ನಂತರವೂ ಇರುತಾತನ!

23

೩೪.

‘ಅದು’ ಸವಾವಾಾಪಪ, ‘ಅದೋ’ ಸೃಷಟಕತೃಾ, ‘ಅದೋ’ ಲಯಕತೃಾ, ಲೂೋಕ ವಾವಹಾರಗಳ ಸೂಕಷಾಾತಸೂಕಷಾ ವವರಗಳನೂು ಕಾಯಾಗತಗೂಳಸುತತದ,

ಪತರಲಾಪೋಕಷಯಲದ. ‘ಅದು’ ಯಾವುದನೂು ನಯಂತಸುವುದಲ,

ಆದರೂ ಪೋಷಸುತತದಲವನೂ;

ಯಾವ ಆಶಯವೂ ಅದಕಾಲ,

ಎಂದೋ ಅಮುಖಾ ಅನುಸುತತದನೋಕರಗ. ಎಲದರ ತರುಳೋ ‘ಅದು’;

ಆದರೂ ನಯಂತಸುವುದಲವೋನನೂು; ಅಪವಾದವೋ ಇಲ ಇದಕ,

ಎಂದೋ ‘ಅದು’ ಅತೋ ಮುಖಾ ಅನಸುತತದನೋಕರಗ. ಜಞಾನಯೂ ನಯಂತಸುವುದಲ ಲೂೋಕವನು; ಸಾಮರಸಾವರುತತದ ಅದರೂಂದಗವನಗ.

೩೫.

‘ಅದರೂಂದಗ’ ಸಮರಸದಂದದುರ ಲೂೋಕವೋ ಹಂಬಾಲಲಸುತತದ ನಮಮನುು

ಯಾವ ತೂಂದರಯೂ ಇಲದಯ, ತೃಪಪತಯಂದ, ಶಾಂತಯಂದ. ಆಹಾರ ಸಂಗೋತಗಳು ಪಯರಣಗನನುು ಸಳಯುತತವ.

‘ಅದರ’ ಕುರತಾಡದ ಮಾತುಗಳಾದರೂೋ ನೋರಸ ಮಾಧುಯಾರಹತ. ನೂೋಡೂೋಣವಂದರ ‘ಅದು’ ಗೂೋಚರಸುವುದಲ,

ಕೋಳೂೋಣವಂದರ ‘ಅದು’ ಕೋಳಸುವುದಲ.

ಎಷುಟ ಉಪಯೋಗಸವದರೂ ‘ಅದು’ ಮುಗಯುವುದಲ!

24

೩೬.

ಒಬಬರ ಪಭಾವ ತಗುಸಬೋಕಾದರ ಮೊದಲು ಅದನುು ಹಚುಸವ;

ಒಬಬರ ಬಲ ಕಷೋರಣಸುವಂತ ಮಾಡಬೋಕಾದರ ಮೊದಲು ಅದನುು ಹಚುಸವ;

ಒಬಬರನುು ಅಧಕಾರದಂದ ಉರುಳಸಬೋಕಾದರ ಮೊದಲು ಔನುತಾಕಾೋರಸವ;

ಒಬಬರಂದ ತಗದುಕೂಳಳಬೋಕಾದರ ಮೊದಲು ಕೂಡ. ದುಬಾಲರು ಬಲಯುತರನುು ಜಯಸಬಲ ಜಾಣತನವದು:

ಮೋನುಗಳು ಹೂರಬರಬಾರದು ನೋರನಂದ ಖಡುಗಳು ಹೂರಬರಬಾರದು ಒರಗಳಂದ.

೩೭.

‘ಅದು’ ಕಮಾ ಮಾಡುವುದಲವಾದರೂ ಯಾವುದನೂು ಮಾಡದಯೋ ಬಾಕ ಉಳಸುವುದಲ. ನೋವು ಇದನುು ಒಪಪಕೂಂಡರ

ಲೂೋಕದಭುಾದಯ

ನಸಗಾದೂಂದಗ ಸಮರಸವಾಗ.

ನಸಗಾಕಾ ಯಾವುದೋ ಬಯಕ ಇಲ; ಬಯಕ ಇಲದಾಗ ಹೃದಯವಾಗುತತದ ಅಕಷುಬಧ; ಇಂತಾಗುತತದ ಇಡೋ ಲೂೋಕ ನರಾಕುಲ.

25

೩೮.

ಸುಸಾಾಪಪತ ಶೋರಣೋಕೃತ ವಾವಸಾಗಳನುು ಕತತಸಯುವುದು ಸುಲಭವಲ; ಬೋರೂರದ ನಂಬಕಗಳನುು ಕತೂತಗಯುವುದು ಸುಲಭವಲ;

ಎಂದೋ ತಲಮಾರುಗಳು ದಾಸರಾಗವ ಪರಂಪರಾಗತ ಆಚರಣಗಳಗ. ಸಾಮರಸಾಕಾಲ ಸಾಮರಸಾದ ಕಾಳಜ, ಎಂದೋ ಸಹಜವಾಗ ಅದನುು ಸಾಧಸಬಹುದು; ಪರಂಪರಾಗತ ಆಚರಣಗಳಗದ ಸಾಮರಸಾದ ಆಶಯ, ಎಂದೋ ಅದನುು ಪಡಯುವುದಲ.

ಸಾಮರಸಾ ಕಲಸ ಮಾಡುವುದೂ ಇಲ ಸಮಥಾನ ನೋಡುವುದೂ ಇಲ; ಪಪೋತ ಕಲಸ ಮಾಡುತತದಾದರೂ ಸಮಥಾನ ನೋಡುವುದಲ;

ಸಮಥಾಸಲೂೋಸುಗ ಕಲಸ ಮಾಡುತತದ ನಾಾಯಶೋಲ ವತಾನ; ಪರಂಪರಾಗತ ಆಚರಣ ಕಲಸ ಮಾಡುತತದ ಸಮಥಾನಯನುು ಹೋರಲೂೋಸುಗ.

‘ಅದನುು’ ಮರತರೂ ಉಳದರುತತದ ಸಾಮರಸಾ; ಸಾಮರಸಾವನುು ಮರತರೂ ಉಳದರುತತದ ಪಪೋತ;

ಪಪೋತಯನುು ಮರತರೂ ಉಳದರುತತದ ನಾಾಯಶೋಲ ವತಾನ; ನಾಾಯಶೋಲ ವತಾನಯನುು ಮರತರೂ ಉಳದರುತತದ ಪರಂಪರಾಗತ ಆಚರಣ.

ಪರಂಪರಾಗತ ಆಚರಣಗಳಂದರ ಕರುಣ ಹಾಗು ಸತಾಪರತಗಳ ಅಂತಾ, ಗೂಂದಲದ ಆರಂಭ;

ವಣಾರಂಜತ ನರೋಕಷ ಅಥವ ಭಯವೋ ನಂಬಕ, ಅವವೋಕದ ಆರಂಭ.

ಜಞಾನಯ ವತಾನಯ ಮಾಗಾದಶಾ ಸಾಮರಸಾ, ನರೋಕಷಯಲ; ಅವನು ರಲದ ಮೋಲ ಗಮನವಡುತಾತನ, ಹೂವನ ಮೋಲಲ;

ಅವನು ತರುಳನುು ಸವೋಕರಸುತಾತನ, ಕಲನಯನುು ಕಡಗರಣಸುತಾತನ.

26

೩೯.

ಪುರಾಣ ಕಾಲದಲಲ ಎಲವೂ ಪೂಣಾವಾಗತುತ: ಇಡೋ ಆಗಸ ನಮಾಲವಾಗತುತ, ಇಡೋ ಭೂಮ ಸುಭದವಾಗತುತ, ಎಲ ಪವಾತಗಳು ಸವಾರವಾಗದುವು,

ಎಲ ನದೋಪಾತಗಳು ಸಮೃದಧವಾಗದುವು ನಸಗಾವಲವೂ ರಲವತಾತಗತುತ, ಎಲ ಆಳುವವರಗೂ ಬಂಬಲವತುತ.

ಮೊೋಡರಹತತ ಕಳದುಕೂಂಡು ಆಗಸ ಛದವಾಯತು; ಭದತ ಕಳದುಕೂಂಡು ಭೂಮ ಬರಯತು;

ಸವಾರತಯನುು ಕಳದುಕೂಂಡು ಪವಾತಗಳು ಕುಸವದವು; ನೋರನುು ಕಳದುಕೂಂಡು ನದೋಪಾತಗಳು ಬರುಕು ಬಟಟವು; ರಲವತತತ ಕಳದುಕೂಂಡು ನಸಗಾ ಮಾಯವಾಯತು;

ಬಂಬಲವನುು ಕಳದುಕೂಂಡು ಆಳುವವರು ಪತನವಾದರು. ಆಳುವವರು ಪಜಗಳನುು ಅವಲಂಬಸವರುತಾತರ, ಸವರವಂತರು ದೋನರನುು ಅವಲಂಬಸವರುತಾತರ;

ಆಳುವವರು ಘೂೋಷಸುತಾತರ ತಮಮನುು ಒಂಟಗಳು, ಹಸವದವರು, ಅನಾಥರು ಎಂಬುದಾಗ ಜನತಯ ಬಂಬಲ ಪಡಯಲೂೋಸುಗ.

ಎಂದೋ ಕಲಲನಂತ ಗೂೋಚರಸಲು ಶಮಸು, ಪಚುಹರಳನ ಹೂಳಪು ಗಳಸಲು ಅಲ.

೪೦.

ಹಂದರುಗುವಕಯೋ ‘ಅದರ’ ಚಲನ; ಸವೋಕರಸುವಕಯೋ ‘ಅದರ’ ಉಪಯೋಗ;

ಎಲವೂ ಬಂದದ ‘ಅದರಂದ’, ‘ಅದು’ ಬಂದದುು ಶ ನಾತಯಂದ.

27

೪೧.

ಮಹಾಪುರುಷ ‘ಅದರ’ ಕುರತು ತಳದಾಗ ಹಂಬಾಲಲಸುತಾತನ ಶದಧಯಂದ;

ಸಾಮಾನಾನು ‘ಅದರ’ ಕುರತು ತಳದಾಗ ಹಂಬಾಲಲಸುತಾತನ ಆಗೂಮಮ ಈಗೂಮಮ; ಅಲನೂಬಬ ‘ಅದರ’ ಕುರತು ತಳದಾಗ ನಗುತಾತನ ಗಟಟಯಾಗ;

‘ಅದರ’ ಕುರತು ಕೋಳದಾಗ ನಗಯೂ ಬಾರದರುವವರಗ ‘ಅದು’ ತಳದೋ ಇಲ. ಎಂದೋ, ಬಲಲದರು ಹೋಳುತಾತರ;

‘ಅದನುು’ ನಜವಾಗಯೂ ತಳದವರು ಕಾಣುತಾತರ ಮೂಖಾರಂತ; ‘ಅದನುು’ ತಳಯುವ ಹಾದಯಲಲ ಇರುವವರು ಕಾಣುತಾತರ ಸೂೋಲುವವರಂತ;

‘ಅದನುು’ ಹಂಬಾಲಲಸುತತರುವವರು ಕಾಣುತಾತರ ಅಲಮಾರಗಳಂತ. ಶೋಷ ಸಾಮರಸಾ ಕಾಣುತತದ ಸರಳ;

ಉಜಲ ಸತಾ ಕಾಣುತತದ ಮಂಕಾಗರುವಂತ; ಶೋಮಂತ ಚಾರತಯ ಕಾಣುತತದ ಅಪರಪೂಣಾ; ಬಲು ಧೋರ ಕಾರಣಸುತಾತನ ಸಾಧುವನಂತ;

ಬಲು ಸರಳವಾದ ನಸಗಾ ಕಾಣುತತದ ಅಸವಾರವಾಗರುವಂತ. ಪರಪೂಣಾವಾದ ಚಚ ುಕಕಾ ಮೂಲಗಳಲ;

ಪರಪೂಣಾವಾದ ಸಂಗೋತಕಾ ಮಾಧುಯಾವಲ; ಪರಪೂಣಾವಾದ ಪೋಮಕಾ ಪರಾಕಾಷ ಇಲ;

ಪರಪೂಣಾವಾದ ಕಲಗ ಅಥಾವಲ.

‘ಅದನುು’ ಗಹಸಲೂ ಸಾಧಾವಲ ತಳಯಲೂ ಸಾಧಾವಲ: ಅದು ದುಗಾಾಹಾವಾದರೂ ರವಾನಸುತತದ ಅನುಭೂತ.

೪೨.

ಅನುಭೂತಯಂದ ಉಂಟಾಗುತತದ ನನಪು, ಅನುಭೂತ ಹಾಗು ನನಪುಗಳಂದ ಉಂಟಾಗುತತದ ಅಮೂತೋಾಕರಣ,

ಅಮೂತೋಾಕರಣದಂದ ಉಂಟಾಗುತತದ ವಶ; ವಶದ ಪತಯಂದರಂದಲೂ ಉಂಟಾಗುತತದ ಇಂದಯಾನುಭವ ಹಾಗು ಕಯ,

ತೃಪತ ಮನಸುು, ‘ಅದರೂಂದಗ’ ಸಾಮರಸಾ. ಇತರರು ಬೂೋಧಸವದಂತ ನಾನೂ ಬೂೋಧಸುತತೋನ,

“ಸಾಮರಸಾವನುು ಕಳದುಕೂಳುಳವವರು ನಸಗಾವನುು ವರೂೋಧಸುತಾತರ”, ಇದೋ ನನು ಬೂೋಧನಯ ಬೋರು.

28

೪೩.

ನೋರು ಮರಣಸುತತದ ಕಲನುು; ದೃಢತ ಇಲದುಕಾ ಒಳಹೂಗಲು ಕಂಡಯೋ ಬೋಡ;

ಏನೂ ಕಾಯಾವಸಗದರುವುದರ ಲಾಭವೋ ಇದು. ಅತಾಲ ಮಂದ ಅಭಾಸವಸುತಾತರ:

ಕಲಸ ಮಾಡದಯ ಲಾಭ ಗಳಸುವುದನುು ಅಮೂತೋಾಕರಸದಯ ಅನುಭವಸುವುದನುು.

೪೪.

ಆರೂೋಗಾ- ಖಾಾತ: ಪಪಯವಾದದುು ಯಾವುದು? ಆರೂೋಗಾ - ಸವರಸಂಪತುತ: ಪಪಯವಾದದುು ಯಾವುದು?

ಲಾಭ - ನಷಟ: ಪಪಯವಾದದುು ಯಾವುದು? ಅತೋ ಆಸ ಇದುರ ತರಬೋಕಾಗುತತದ ಭಾರೋ ಬಲ,

ಅತೋ ಸವರಸಂಪತುತ ಅತೋ ಭಯದ ಮೂಲ,

ತೃಪಪತಯಾದರೂೋ ಲಭಸುತತದ ಏನೂ ವಚು ಮಾಡದಯ.

ಯಾವಾಗ ನಲಲಸಬೋಕಂಬುದನುು ತಳದಾತನಗ ಯಾವುದೋ ಅಪಾಯ ಎದುರಾಗುವುದಲ,

ಎಂದೋ, ಬಹುಕಾಲ ಬಾಳುತಾತನ.

29

೪೫.

ಅಪೂಣಾವಂಬಂತ ಭಾಸವಾಗುತತದ ಅಸಾರಾರಣ ಪರಪೂಣಾತ, ಆದರೂ ನಶಸುವುದಲ;

ಖಾಲಲ ಎಂಬಂತ ಭಾಸವಾಗುತತದ ಆಸಾರಾರಣ ಸಮೃದಧ, ಆದರೂ ವರಲವಾಗುವುದಲ.

ಅಸಂಗತವಂಬಂತ ಭಾಸವಾಗುತತದ ಶೋಷ ಸತಾ; ದಡಡತನದಂತ ಭಾಸವಾಗುತತದ ಮಹಾನ ಜಾಣತನ;

ನಯನಾಜೂಕು ಇಲದು ಎಂಬಂತ ಭಾಸವಾಗುತತದ ಶೋಷ ವಾಕಾುತುಯಾ.

ಚಳಯನುು ವಸಂತಕಾಲ ಮರಣಸುವಂತ, ಸಕಯನುು ಶರತಾಾಲ ಮರಣಸುವಂತ,

ಲೂೋಕವನುೋ ಮರಣಸುತತದ ನೋರವತ ಹಾಗು ಪಶಾಂತತ.

೪೬.

‘ಅದನುು’ ರಾಷರವು ಅನುಸರಸವದಾಗ,

ಕುದುರಗಳು ಹೂಲಗದುಗಳಲಲ ಗೂಬಬರ ಹೂರುತತರುತತವ; ‘ಅದನುು’ ರಾಷರವು ನಲಾಕಷಸವದರ,

ಕುದುರಗಳು ರಸತಗಳಲಲ ಸೈನಕರನುು ಹೂರುತತರುತತವ.

ಆಸಯ ಬಂಬತತ ಹೂೋಗುವುದಕಾಂತ ದೂಡಡ ತಪು ಇನೂುಂದಲ; ತೃಪಪತಯನುು ಮರಯುವುದಕಾಂತ ದೂಡಡ ಅನಾಹುತ ಇನೂುಂದಲ;

ಅತಯಾಸಗಂತ ದೂಡಡ ರೂೋಗ ಇನೂುಂದಲ; ಮೂಲಭೂತ ಆವಶಾಕತಗಳನುು ಪೂರೈಸುವುದರಲಲ ತೃಪಪತ ಪಡಯುವವನಾದರೂೋ

ತೃಪಪತ ಬಹುಕಾಲ ಉಳಯುತತದಂಬುದನುು ಕಂಡುಕೂಳುಳತಾತನ.

30

೪೭.

ಮನಯ ಹೂರಗ ಕಾಲಲಡದದುರೂ ಇಡೋ ಲೂೋಕವೋ ನಮಗ ತಳದದ; ಕಟಕಯಂದ ಹೂರಗ ಇಣುಕದದುರೂ

ಆಕಾಶದ ಬಣ ನಮಗ ತಳದದ.

ಹಚುು ಅನುಭವಸವದರ ತಳದರುವಕ ಕಮಮಯಾಗುತತದ.

ತಳಯದದುರೂ ಅಲದಾಡುತತರುತಾತನ ಪಾಜಞ,

ನೂೋಡದ ವೋಕಷಸುತಾತನ, ಕಾಯಾಮಾಡದ ಸಾಧಸುತಾತನ.

೪೮.

ಜಞಾನದಾಹ ಉಳಳವರು ಪತೋದನ ಎಷುಟ ಹಚುು ಸಾಧಾವೋ ಅಷಟನುು ಕಲಲಯುತಾತರ; ‘ಅದರ’ ಅನುಯಾಯಗಳಾದರೂೋ ಪತೋದನ ಎಷುಟ ಹಚುು ಸಾಧಾವೋ ಅಷಟನುು ಮರಯುತಾತರ.

ಮರತು ಮರತು ಕೂನಗೂಂದು ದನ ನಷಾಯತಯ ಸವಾತ ತಲಪುತಾತರ, ಆ ಸವಾತಯಲಲ ಅವರೋನನೂು ಮಾಡುವುದಲವಾದರೂ ಮಾಡದೋ ಏನೂ ಬಾಕ ಉಳದರುವುದಲ.

ಲೂೋಕವನುು ಗಲಬೋಕಾದರ, ಏನನೂು ಸಾಧಸಬೋಡ;

ಏನನಾುದರೂ ಸಾಧಸಲೋಬೋಕಂದಾದರ, ಲೂೋಕ ಗಲುವಕ ನಮಗ ಅಸಾಧಾ.

31

೪೯.

ತಾನು ಬೋರ ಲೂೋಕ ಬೋರ ಎಂಬುದಾಗ ಬಾವಸುವುದಲ ಜಞಾನ;

ಇತರರ ಆವಶಾಕತಗಳನುೋ ತನುವು ಎಂಬುದಾಗ ಭಾವಸುತಾತನ.

ಒಳ ಳಯವರಗ ಅವನು ಒಳ ಳಯವನು; ಒಳ ಳಯವರಲದವರಗೂ ಅವನು ಒಳ ಳಯವನು,

ಎಂದೋ ಅವನು ಒಳ ಳಯವನು.

ವಶಾಸಾಹಾರನುು ಅವನು ನಂಬುತಾತನ; ವಶಾಸಾಹಾರಲದವರನೂು ಅವನು ನಂಬುತಾತನ,

ಎಂದೋ ಅವನು ವಶಾಸಾಹಾ.

ಲೂೋಕದೂಂದಗ ಸಮರಸವಾದ ಬಾಳಕ ಅವನದು, ಅವನ ಮನಸುೋ ಲೂೋಕದ ಮನಸುು. ಮಕಾಳನುು ತಾಯ ಪೋಷಸುವಂತ

ಪೋಷಸುತಾತನ ಅವನು ಇತರರ ಲೂೋಕಗಳನುು.

32

೫೦.

ಮಾನವರು ಜೋವನದೂಳಕಾ ಪವಹಸುತಾತರ, ಸಾವನೂಳಕಾ ಸರಯುತಾತರ.

ಪತೋ ಹತತರಲಲ ಮೂರು ಮಂದ ಜೋವಂತಕಯ ಪತನಧಗಳು; ಮೂರುಮಂದ ಸಾವನ ಪತನಧಗಳು.

ಬದುಕುವ ಬಯಕಯಂದ ಪತೋ ಹತತರಲಲ ಮೂರು ಮಂದ ಇಡುವ ಹಜಜಗಳು ಅವರನುು ಸಾವನತತ ಒಯುಾತತವ,

ಜೋವನವನುು ಚರಸಮರರಣೋಯವಾಗಸಲೂೋಸುಗ ಅವರು ಮಾಡುವ ಯತುಗಳಂದಾಗ.

ತನು ಜೋವನವನುು ನಭಾಯಸುವುದರಲಲ ಕುಶಲಲಯಾಗರುವವ

ಹುಲಲಗಳಂದ, ಗಂಡಕಗಳಂದ, ತೂಗಲುಗವಚಗಳಂದ, ಹರತವಾದ ಖಡುಗಳಂದ ತಪಪಸವಕೂಳಳಲು ಯತುಸದೋ ಕಲಕಾಲ ಪಯರಣಸಬಲ ಎಂಬುದಾಗ ಕೋಳದುೋನ.

ಕೂಂಬನಂದ ಚುಚುಬಹುದಾದ ಯಾವ ತಾಣವೂ ಅವನಲಲ ಗಂಡಕಕಾ ಕಾಣುವುದಲವಂತ, ಪಂಜದಂದ ಘಾಸವಗೂಳಸಬಹುದಾದ ಯಾವ ತಾಣವೂ ಅವನಲಲ ಹುಲಲಗ ಕಾಣುವುದಲವಂತ,

ಒಳ ನುಗುಬಹುದಾದ ಯಾವ ತಾಣವೂ ಅವನಲಲ ಖಡುದ ಮೊನಗ ಸವಕುಾವುದಲವಂತ. ಕಾರಣ?

ಸಾವಗ ಅವನನುು ಕಬಳಸಲು ಸಾಧಾವೋ ಇಲ.

33

೫೧.

‘ಅದು’ ಎಲವನೂು ಹಡಯುತತದ; ಸಾಮರಸಾ ಅವನುು ಪೋಷಸುತತದ; ನಸಗಾ ಅವನುು ರೂಪಪಸುತತದ;

ಉಪಯೋಗ ಅವನುು ಪರಪೂಣಾವಾಗಸುತತದ.

ಪತಯಂದೂ ‘ಅದನುು’ ಅನುಸರಸುತತದ, ಸಾಮರಸಾವನುು ಗ ರವಸುತತದ, ಬಾಹಾ ನಯಮದ ಪರಣಾಮವಾಗ ಅಲ, ಅವುಗಳ ಸಹಜಗುಣದ ಪರಣಾಮವಾಗ.

‘ಅದು’ ಹಡಯುತತದ, ಪೋಷಸುತತದ, ರೂಪಪಸುತತದ, ಪರಪೂಣಾವಾಗಸುತತದ, ರಕಷಸುತತದ, ತುಷಟ ನೋಡುತತದ, ನಲಯದಗಸುತತದ.

ಹಡಯುತತದಾದರೂ ಸಾಧೋನದಲಲ ಇಟುಟಕೂಳುಳವುದಲ, ಪೋಷಸುತತದಾದರೂ ಪಳಗಸುವುದಲ, ರೂಪಪಸುತತದಾದರೂ ಬಲಾತಾರಸುವುದಲ,

ಇದೋ ಸಾಮರಸಾ.

34

೫೨.

ಜಗತತನ ಹುಟುಟ ಅದರ ತಾಯಯಲಲ; ತಾಯಯನುು ಅಥಾಮಾಡಕೂಳಳ, ಮಗುವೂ ಅಥಾವಾಗುತತದ; ಮಗುವನುು ಅಪಪಕೂಳಳ, ತಾಯಯನುು ಅಪಪಕೂಂಡಂತಾಗುತತದ;

ನೋವು ಸತಾತಗ ತಾಯ ಮಗು ಅಳದುಹೂೋಗುವುದಲ.

ನಮಮ ತೋಮಾಾನಗಳ ಹಾಗು ಮಾತುಗಳ ಮೋಲ ಹಡತವರಲಲ

ನಮಮ ಪಭಾವವನುು ಉಳಸವಕೂಳುಳವರ;

ಮನಬಂದಂತ ಮಾತನಾಡದರ, ಯಾವುದೂೋ ಪಕಷ ವಹಸವದರ ನಮಮನುು ಯಾವುದೂ ರಕಷಸಲಾರದು.

ವವರಗಳ ವೋಕಷಣಯೋ ಸಷಟತ, ನಮಾತಯನುು ಉಳಸವಕೂಳುಳವಕಯೋ ಶಕತ;

ಬಳಕು ಉಪಯೋಗಸವ, ಬೋರದರ,

ನಮಗ ನೋವೋ ಹಾನ ಮಾಡದರಲೂೋಸುಗ,

ಇದೋ ಸನಾತನದ ಅನುಸರಣಯ ವರಾನ.

35

೫೩.

ತುಸು ತಳವಳಕಯಂದಗ ‘ಅದನುು’ ಅನುಸರಸಬಹುದು ಹದಾುರಯಲಲ ನಡಯುವಂತ, ಆ ದಾರಯನುು ಬಡುವುದಾದರ ಮಾತ ಭಯಪಡಬೋಕು;

ಹದಾುರಯಲಲ ನಡಯುವುದು ಸುಲಭ,

ಆದರೂ ಮಂದ ನಲಲಯುತಾತರ ತಾಸದಾಯಕ ಹಾದಗಳಲಲ.

ಅರಮನಗಳನುು ಸುಸವಾತಯಲಲಟಾಟಗ

ಹೂಲಗದುಗಳಲಲ ಇರುತತದ ಕಳ

ಕಣಜಗಳು ಖಾಲಲಯಾಗರುತತವ; ಸೂಗಸಾದ ಉಡುಪು ಧರಸವ,

ಹರತವಾದ ಖಡುರಾರಯಾಗ,

ಹೂಟಟಬರಯುವಷುಟ ತಂದು ಕುಡದು, ಸವರಸಂಪತತನುು ಗುಪತವಾಗ ಸಂಚಯಸುತಾತ -

ಇವಲ ‘ಅದರ’ ಹದಾುರಯಂದ ಬಲು ದೂರದಲಲರುವ ಕಳಳರ ಹಾದಗಳು.

೫೪. ಸಾಮರಸಯವನುು ಪೇಷಸುವುದು

ಪೋಷಸು ಸಾಮರಸಾವನು ನನುಂತರಂಗದಲಲ, ಸಾಮರಸಾವು ಅಸವತತಕಾ ಬರುತತದ; ಪೋಷಸು ಸಾಮರಸಾವನು ನನು ಕುಟುಂಬದಲಲ, ಸಾಮರಸಾವು ರಲಪದವಾಗುತತದ; ಪೋಷಸು ಸಾಮರಸಾವನು ನನು ಸಮುದಾಯದಲಲ, ಸಾಮರಸಾವು ವಪುಲವಾಗುತತದ;

ಪೋಷಸು ಸಾಮರಸಾವನು ನನು ಸಂಸೃತಯಲಲ, ಸಾಮರಸಾವು ಬಹುಕಾಲ ಉಳಯುತತದ; ಪೋಷಸು ಸಾಮರಸಾವನು ಲೂೋಕದಲಲ, ಸಾಮರಸಾವು ಸವಾಾಂತಯಾಾಮಯಾಗುತತದ.

ವಾಕತಯಬಬನನುರಯಲು ಬಾಳು ಆ ವಾಕತಯಂದಗ; ಕುಟುಂಬವಂದನುರಯಲು ಬಾಳು ಆ ಕುಟುಂಬದಲಲ;

ಸಮುದಾಯವಂದನುರಯಲು ಬಾಳು ಆ ಸಮುದಾಯದಲಲ; ಸಂಸೃತಯಂದನುರಯಲು ಬಾಳು ಆ ಸಂಸೃತಯಲಲ;

ಲೂೋಕವನುರಯಲು ಬಾಳು ಲೂೋಕದಲಲ.

ಲೂೋಕದಲಲ ನಾನಂತು ಬಾಳಲಲ?

ಅದನುು ಅದರುವಂತಯೋ ಸವೋಕರಸವ.

36

೫೫.

ಸಾಮರಸಾದ ಮೂತಾ ರೂಪವೋ ಎಂಬಂತರುವಾತ ನವಜಾತ ಶಶುವನಂತ. ಅವನನುು ಹಾವುಗಳು ಕಣಜಗಳು ಕಡಯುವುದಲ;

ಗಡುಗಗಳು ಹುಲಲಗಳು ಪರಚುವುದಲ.

ಅವನ ಎಲುಬುಗಳು ಮದು, ಆದರೂ ಅವನ ಹಡತ ಬಲು ಭದ, ಮಾಂಸಖಂಡಗಳು ಬಲು ನಮಾವಾಗರುವುದರಂದ;

ಅವನ ಹಾಡು ಬಲು ದೂಡಡದು, ಆದರೂ ಅವನ ಧವನ ಅತ ಮಧುರ,

ನಷಾಳಂಕ ಗಾಯನ ಶೈಲಲಯಂದಾಗ. ಅವನದು ಬಲು ಮುಗಧ ಮನಸುು, ಆದರೂ ಅವನ ದೋಹ ಚೈತನಾಪೂಣಾ,

ಕಸುವು ವಪುಲವಾಗರುವುದರಂದ.

ಸಾಮರಸಾದ ಕುರತಾದ ತಳವಳಕ ಸೃಷಟಸುತತದ ಅಮೂತಾತಯನುು, ಅಮೂತಾತಯ ಅನುಸರಣ ಸೃಷಟಸುತತದ ಯಾಂತಕ ಕಯಾಚರಣಯನುು,

ನಸಗಾದ ಇತಮತಗಳ ಅತಕಮಣ ಸೃಷಟಸುತತದ ಅನಾಹುತವನುು, ನಸಗಾವನುು ನಯಂತಸುವುದು ಸೃಷಟಸುತತದ ಹಂಸಾಚಾರವನುು.

೫೬.

ತಳದವ ಉಪದೋಶಸುವುದಲ;

ಉಪದೋಶಸುವವನಗ ತಳದರುವುದಲ.

ನಮಮ ತೋಪುಾಗಳನುು ಕಾಯುರಸವ, ಸಂಯಮವರಲಲ ಪದಗಳ ಬಳಕಯಲಲ;

ಭನಾುಭಪಾಯಗಳನುು ಹೂೋಗಲಾಡಸವ, ಅಸಮಮತಸುವಕಯನುು ಮನುಸವ;

ವಾಕಾುತುಯಾವನುು ತಗುಸವ, ಉದುೋಶವನುು ಸರಳೋಕರಸವ;

ಲೂೋಕವನುು ಅದರುವಂತಯೋ ಸವೋಕರಸವ.

ನೋವಂತು ಮಾಡದರ, ಮತತ ಶತುತಗಳು, ಕೋತಾ ಅಪಕೋತಾಗಳು,

ಪಭಾವಸುವುದಲ ನಮಮನುು; ಲೂೋಕ ಒಪಪಕೂಳುಳತತದ ನಮಮನುು.

37

೫೭.

ಜನರನುು ಕಾನೂನುಗಳಂದ ನಯಂತಸಬೋಡ,

ಹಂಸಯಂದಲೂ ಬೋಡ ಬೋಹುಗಾರಕಯಂದಲೂ ಬೋಡ,

ಅವರನುು ನಷಾಯತಯಂದ ಜಯಸವ.

ನೋತಬೂೋರ ನಷೋಧಗಳು ಹಚಾುದಷೂಟ, ಜನತಯನುು ಹಚುುು ಪಪೋಡಸುತತದ ನದಾಯತ;

ಕತತ ಕೂೋವಗಳು ಹಚಾುದಷೂಟ, ಜನತಯಲಲ ಒಳಗುಂಪುಗಳು ಹಚುುತತವ; ಕಲಾ ಕುಶಲತಗಳು ಹಚಾುದಷೂಟ,

ಬದಲಾವಣಗಳಗ ಹೂಂದಕೂಳಳಲಾಗದ

ಹಳಯ ಕಂದಾಚಾರದ ಮಂದಯ ಸಂಖಾ ಹಚುುತತದ; ಕಾನೂನುಗಳು ತರಗಗಳು ಹಚುದಷೂಟ, ಕಳಳತನ ಹಚು ಜನರು ಭಷಟರಾಗುತಾತರ.

ಜನರೋ ಒಬಬರನೂುಬಬರು ಪೋಷಸುತಾತರ ನೋವೋನೂ ಮಾಡದದುರ; ಜನರು ನಾಾಯಸಮತವಾಗ ತಮಮತಮೊಮಳಗ ವಾವಹರಸುತಾತರ ಕಾನೂನು ಮಾಡದದುರ;

ಜನರು ಪರಸರ ಸಹಕರಸುತಾತರ ನೋವು ಆಸಕತ ತೂೋರದದುರ; ಜನರು ತಮೊಮಳಗ ಸಾಮರಸಾ ಸಾಧಸುತಾತರ ನೋವು ನಮಮಷಟ ಪಕಟಸದದುರ.

38

೫೮.

ಸಕಾಾರ ಸೂೋಮಾರಯೂ ಕಟುಟನಟಟಲದೂು ಆಗದುರ ಜನರು ಮೃದುಸಭಾವದವರೂ ಸತಾವಂತರೂ ಆಗರುತಾತರ;

ಸಕಾಾರ ದಕಷವೂ ಕಟುಟನಟಟನದೂ ಆಗದುರ ಜನರು ಅತೃಪತರೂ ಕಪಟಗಳೂ ಆಗರುತಾತರ.

ಅನಾಹುತವನುು ಹಂಬಾಲಲಸುತತದ ಒಳ ಳಯ ಅದೃಷಟ; ಒಳ ಳಯ ಅದೃಷಟದೂಳಗೋ ಹೂಂಚುಹಾಕುತತರುತತದ ಅನಾಹುತ;

ಯಾವುದು ಹೋಗ ಅಂತಾಗೂಳುಳತತದಂದು ಯಾರು ಹೋಳಳಬಲರು?

ಬಹುಶಃ ಅಂತಾವೋ ಇಲ.

ಪಾಮಾರಣಕತಯನುು ಯಾವಾಗಲೂ ಹಾದತಪಪಸಲಾಗುತತದ; ದಯಯನುು ಯಾವಾಗಲೂ ತಪುದಾರಗಳಯಲಾಗುತತದ; ಬಹುಕಾಲದಂದಲೂ ಮಾನವರು ಇಂತಯೋ ಇದಾುರ.

ಎಂದೋ ಜಞಾನಯು ಹರತವಾಗರುತಾತನಾದರೂ ಕತತರಸುವುದಲ,

ಮೊನಚಾಗರುತಾತನಾದರೂ ಇರಯುವುದಲ,

ನೋರವಾಗರುತಾತನಾದರೂ ಅನಮಾವಾಗರುವುದಲ, ಉಜಲನಾಗರುತಾತನಾದರೂ ಕಣುಕಾಣದಂತ ಮಾಡುವುದಲ.

39

೫೯.

ಮದುವಾದ ಮೋನನುು ಬೋಯಸವದಷಟೋ ನಾಜೂಕಾಗ ಮಹಾನ ರಾಷರದ ಆಡಳತ ನಡಸವ.

ಜನರ ಸಭಾವಕಾ ಹೂಂದಾರಣಕಯಾಗುವಂತ ಆಡಳತ ನಡಸಲು ಸಂಯಮದಂದರುವುದು ಅತುಾತತಮ;

ಸಂಯಮವದುರ ಒಮಮತ ಸಾಧಸುವುದು ಸುಲಭ;

ಸುಲಭ ಸಾಧತ ಒಮಮತ ಸಮರಸ ಸಂಬಂಧಗಳನುು ರೂಪಪಸುತತದ; ಉತತಮ ಸಾಮರಸಾವದುರ ಪತರೂೋಧ ಹುಟುಟವುದೋ ಇಲ

ಪತರೂೋಧವೋ ಇಲದದಾುಗ ರಾಷರದ ಹೃದಯದ ಒಡಯರಾಗುತತೋರ,

ರಾಷರದ ಹೃದಯ ನಮಮದಾದಾಗ: ಆಳವಾಗ ಬೋರೂರ ದೃಢವಾಗ ನಲಸವ

ಉಳಯುತತದ ನಮಮ ಪಭಾವ ಸುದೋರಾಕಾಲ.

೬೦.

ಲೂೋಕ ಜಯಸಲು ನೋವು ‘ಅದನುು’ಪಯೋಗಸವದರ, ಹಾನ ಮಾಡುವ ಶಕತ ಕಳದುಕೂಳುಳವರು ನಮೊಮಳಗನ ರಕಾಸರು.

ನಜವಾಗ ಶಕತ ಕಳದುಕೂಳುಳವುದಲವಾದರೂ ಅವರು ಇತರರಗ ಹಾನ ಮಾಡುವುದಲ, ನೋವೂ ಜನತಗ ಮಾಡುವುದಲ ಹಾನ;

ನೋವಾಗಲಲೋ ನಮೊಮಳಗನ ರಕಾಸರಾಗಲಲೋ ಹಾನ ಮಾಡದರುವಾಗ,

ಸವಾತ ಇರುತತದ ಸಾಮರಸಾ, ಶಾಂತ.

40

೬೧.

ರಾಷರ ಎಂಬುದು ಶೋರಣೋಕೃತ ವಾವಸಾಯಂತ, ಮಾರುಕಟಟಯಂತ, ಕನಾಯಂತ. ಪುರುಷನ ಅನುನಯಕಾ ಮರಣದು ಪತಯನುು ಪಡಯುತಾತಳ ಕನಾ;

ಮರಣಯುವಕ ಎಂದರ ಸೋರಕ.

ದೂಡಡ ರಾಷರವಂದು ಪುಟಟ ರಾಷರಕಾ ಮರಣದಾಗ

ಅದು ಪುಟಟ ರಾಷರದ ಜವಾಬಾುರ ವಹಸವಕೂಳುಳತತದ; ಪುಟಟ ರಾಷರವಂದು ದೂಡಡ ರಾಷರಕಾ ಮರಣದಾಗ ಅದರ ಜವಾಬಾುರ ವಹಸವಕೂಳುಳತತದ ದೂಡಡ ರಾಷರ; ಒಂದು ಮರಣಯುತತದ, ಜವಾಬಾುರ ವಹಸವಕೂಳುಳತತದ; ಇನೂುಂದು ಮರಣಯುತತದ, ಜವಾಬಾುರ ಒಪಪಸುತತದ.

ಒಗೂುಡ ಸೋವ ಗಳಸವಕೂಳುಳವುದು ದೂಡಡ ರಾಷರಕಾ ಲಾಭದಾಯಕ,

ಒಗೂುಡ ಸಹಾಯ ಪಡಯುವುದು ಪುಟಟ ರಾಷರಕಾ ಲಾಭದಾಯಕ;

ಲಾಭದಾಯಕವಾಗುತತದಂದಾದರ, ಎರಡೂ ಮರಣಯಬೋಕು.

೬೨.

‘ಅದು’ ಮಾನವರ ವಧ, ಅದೃಷಟ, ಜಞಾನಯ ನಧ,

ದುಷಾಮಾಯ ರಕಷಣಾ ತಾಣ!

ಅನೋಕ ಸಲ ಹತಕರವಾದ ಪದಗಳು ಎರವಲು ಪಡದವಾಗರುತತವ, ಮಹತಾುಧನಗಳು ಸಾಧೋನಪಡಸವಕೂಂಡವಾಗರುತತವ; ಎಂದೋ ಒಬಬ ಮನುಷಾ ಬದಾುಗ ಅವನನುು ತೂರಯಬೋಡ,

ಒಬಬ ಅಧಕಾರ, ಪಭಾವ ಗಳಸವದಾಗ ಅವನನುು ಗ ರವಸಬೋಡ;

ಯಾವಾಗಲೂ ನಷಕಷಪಾತಯಾಗರು, ಅವನಗ ‘ಅದನುು’ ತಲುಪುವ ದಾರ ತೂೋರಸು.

ಯಾರೋ ಆಗಲಲ, ‘ಅದನುು’ ಏಕ ಶಾಘಸಬೋಕು?

ಪುರಾತನರು ಹೋಳದರು, “ಹುಡುಕುವವರಗ ಸುಲಭವಾಗ ಸವಕುಾವುದು, ಪಶಾುತಾತಪ ಪಡುವವರು ದೂೋಷಮುಕತರಾಗುವುದು ‘ಅದು’ ಇರುವುದರಂದ”

ಎಂದೋ ‘ಅದು’ ನಸಗಾದತತ ಅತಾಮೂಲಾ ವರ.

41

೬೩.

ಕಮಾ ಮಾಡದರುವುದನುು ಅಭಾಸವಸು; ಏನೂ ಮಾಡದರುವುದರಲಲ ತೂಡಗಸವಕೂ;

ರುಚರಹತವಾದದುರ ರುಚ ನೂೋಡು; ಚಕಾದನುು ಉತರೋಕಷಸು;

ಅತಾಲವರುವುದನುು ಹಚುಸು; ದೋಷಕಾ ಪತಯಾಗ ಪಪೋತಯನುು ಹಂದರುಗಸು.

ಕಷಟವಾಗರುವುದನುು ಅದು ಇನೂು ಸುಲಭದಾುಗದಾುಗಲೋ ನಭಾಯಸು; ದೂಡಡದರೂಂದಗ ಅದು ಇನೂು ಚಕಾದಾಗದಾುಗಲೋ ವಾವಹರಸು;

ಸುಲಭವಾಗದುದುರಂದ ಕಷಟವಾದದುು ಸಹಜವಾಗ ವಕಸವಸುತತದ, ಅಂತಯೋ ಚಕಾದಾಗರುವುದರಂದ ದೂಡಡದು; ಇದೋ ರೋತ ಜಞಾನ, ಚಕಾದರೂಂದಗ ವಾವಹರಸವ,

ದೂಡಡದನುು ಸಾಧಸುತಾತನ.

ಸುಲಭವಾಗ ಭರವಸಗಳನುೋಯುವವರನುು ನಂಬುವುದು ಕಷಟ; ಎಲವನೂು ಹಗುರವಾಗ ಪರಗರಣಸುವವರಗ ಎಲವೂ ಕಷಟವಾಗರುವಂತ ಗೂೋಚರಸುತತವ; ಜಞಾನಯಾದರೂೋ ಕಷಟವಾದದುನುು ಗುರುತಸುತಾತನ, ಎಂದೋ ಅವನಗ ಯಾವುದೂ ಕಷಟವಲ.

೬೪.

ನಶುಲವಾಗರುವುದನುು ಹಡಯುವುದು ಸುಲಭ;

ಬಲು ಮುಂದಾಗಬಹುದಾದುನುು ನರೋಕಷಸುವುದು ಸುಲಭ;

ಗಡಸಾಗರುವುದನುು ಪುಡ ಮಾಡುವುದು ಸುಲಭ;

ಚಕಾದಾಗರುವುದನುು ಚದರಸುವುದು ಸುಲಭ.

ಆದರೂ ಒಬಬ ಅಪಪಕೂಳಳಲಾಗದಷುಟ ದೂಡಡ ಮರ ಹುಟುಟವುದು ಅತೋ ಪುಟಟ ಚಗುರಾಗ;

ನದಯಂದು ಉಕಾ ಹರಯಲಾಗದಷುಟ ದೂಡಡದಾದ ಅಣಕಟುಟ ಮೂಡದುು ಮರಣನ ಹಂಟಯಂದ;

ಸಹಸ ಮೈಲಲಗಳ ಪಯಣ ಆರಂಭವಾಗುವುದು ಮೊದಲ ಹಜಜ ಇಟಟ ತಾಣದಂದ.

ಎಂದೋ, ವದಾಮಾನಗಳು ಜರಗುವುದಕಾ ಮುನುವೋ ನಭಾಯಸು; ಗೂಂದಲ ಉಂಟಾಗುವ ಮುನುವೋ ಸುವಾವಸಾ ಸೃಷಟಸು.

42

೬೫.

ಜನರನುು ತಮಮ ಪಾಂಡತಾದ ನರವನಂದಾಳಲು ಪಯತುಸಲಲಲ ಪುರಾತನರು, ಜನರು ನೈಜವಾಗರಲು ನರವು ನೋಡುತತದುರು ಅವರು.

ಪಂಡತರಗ ನೈಜವಾಗರುವುದು ಬಲು ಕಷಟ.

ದುಬಾಲವಾಗುತತದ ರಾಷರ ನಯಂತಸಲು ಕಾನೂನನುು ಉಪಯೋಗಸವದರ. ಬಲಯುತವಾಗುತತದ ರಾಷರ ನಯಂತಸಲು ನಸಗಾದತತ ಸಹಜಗುಣ ಉಪಯೋಗಸವದರ.

ಈ ಎರಡು ಹಾದಗಳನುು ತಳಯುವುದಂದರ ನಸಗಾದ ಸೂಕಷಾತಯನುು ತಳಯುವುದು; ಇದರ ಆಳ ಹರವುಗಳು ಅಪಾರ,

ಹೂೋಗಲಾಡಸುತತದ ಗೂಂದಲವನು, ಕಾಪಾಡುತತದ ಶಾಂತಯನು.

೬೬.

ಮರಣನ ಮೋಲದರದ ಕಳಗ ಹರದು ಕರಣವಯನುು ಕೂರಯುತತದ ನದ.

ತತಫಲವಾಗ ನದ ಆಗುತತದ ಕರಣವಯ ಯಜಮಾನ.

ಜನರ ಮೋಲ ಪಭುತ ಸಾಧಸಲು ಅವರ ಸೋವಕರೂಂದಗ ಮಾತನಾಡಬೋಕು;

ಜನರನುು ಮುನುಡಸಬೋಕಾದರ ಅವರನುು ಹಂಬಾಲಲಸಬೋಕು.

ಇಂತು ಜನರಗಂತ ಮೋಲಲನ ಸತರಕಾೋರುತಾತನ ಜಞಾನ,

ಆದರೂ ತಾವು ತುಳತಕೂಾಳಗಾಗದುೋವ ಅಂದನುಸುವುದಲ ಜನರಗ; ಜಞಾನ ಜನರ ಮುಂದ ನಂತಾಗ,

ತಮಮನುವನು ಬಾಧಸುತತದಾುನಂದು ಭಾವಸುವುದಲ.

ಎಂದೋ ಜಞಾನಯ ಜನಪಪಯತ ಕಮಮ ಆಗುವುದೋ ಇಲ, ಅವನು ಯಾರೂಂದಗೂ ಸಧಾಸುವುದಲ, ಯಾರೂ ಅವನೂಂದಗ ಸಧಾಸುವುದೂ ಇಲ.

43

೬೭.

ಲೂೋಕದಲಲರುವವರಲರೂ ಹೋಳುತಾತರ, “ನಾನೂಬಬ ಪಮುಖ ವಾಕತ;

ನಾನು ಲೂೋಕದಂದ ಭನುವಾದವನು. ನಾನು ಭನುವಾಗರುವುದರಂದಲೋ ನಾನೂಬಬ ಪಮುಖ ವಾಕತ,

ನಾನೂ ಎಲರಂತದುದುರ ಎಂದಗೂ ಪಮುಖ ವಾಕತಯಾಗುತತರಲಲಲ.”

ಆದರೂ ನಾನು ನಚುಕೂಂಡರುವ, ನಮಗೂ ಶಫಾರಸು ಮಾಡುವ

ಮೂರು ನಧಗಳವ: ಮೊದಲನಯದು ಸಹಾನುಭೂತ,

ಇದು ರೈಯಾವಧಾಕ.

ಎರಡನಯದು ಸಂಯಮ,

ಇದು ಶಕತವಧಾಕ.

ಮೂರನಯದು ಅಮುಖಾನಾಗರುವುದು, ಇದು ಪಭಾವವಧಾಕ.

ನಭೋಾತರಾಗದೂು ಸಹಾನುಭೂತ ಇಲದವರು, ಶಕತಶಾಲಲಗಳಾಗದೂು ಸಂಯಮವಲದವರು,

ಪಭಾವಗಳಾಗದೂು ಪಮಖ ವಾಕತಗಳಾಗರುವವರು, ಬಹುಕಾಲ ಉಳಯುವುದಲ.

44

೬೮.

ಆಕಮಣದ ಉತೃಷಟ ಆಯುಧ ಕಾರುಣಾ, ಸರಕಷಣಯ ಅತುಾತತಮ ಸಾಧನ ಕಾರುಣಾ. ನೋವು ಸಾಮರಸಾವನು ಸಾಾಪಪಸಬಯಸುವರಾದರ,

ಕೂೋಟಯಂತ ನಮಮನುು ಸುತುತವರದರಬೋಕು ಕಾರುಣಾ.

ಆದುರಂದ,

ಒಳ ಳಯ ಸೈನಕ ಭಯ ಉಂಟುಮಾಡುವುದಲ; ಉತತಮ ಯೋಧ ತಾನಾಗ ಆಕಮಣ ಮಾಡುವುದಲ;

ಸದಾ ವಜಯಯಾಗುವವ ತಾನಾಗ ಯುದಧ ಮಾಡುವುದಲ; ಉತತಮ ನಾಯಕ ಅಧಕಾರ ಚಲಾಯಸುವುದಲ.

ಅಮುಖಾನಾಗರುವುದರ ಮ ಲಾವೋ ಇದು; ಇತರರ ಸಹಕಾರ ಗಳಸುವ ವರಾನವದು;

ನಸಗಾದಲಲ ಸಹಜವಾಗರುವ ಸಾಮರಸಾವನುು ಸಾಾಪಪಸುವ ವರಾನವದು.

45

೬೯.

ಯೋಧರು ಹೋಳುತಾತರ: ಅತರೋಯನಂತ ಇರುವ ರೈಯಾ ಮಾಡುವ ಬದಲಾಗ,

ಅತಥಯಂತರಲು ಬಯಸುತತೋನ. ಒಂದು ಅಂಗುಲ ಮುಂದುವರಯುವ ರೈಯಾ ಮಾಡುವ ಬದಲಾಗ,

ಒಂದು ಅಡ ಹಮಮಟಟಲು ಬಯಸುತತೋನ.

ಮುನುಡಯದಯೋ ಮುನುಡಯುವುದಂದರ, ಶಸಾರಸರಗಳಲದಯೋ ಕಸವದುಕೂಳುಳವಕ ಅಂದರ, ಶತುಗಳಲದದುರೂ ದಾಳ ಮಾಡುವದಂದರ,

ಆಯುಧಗಳಲದಯೋ ವಶಪಡಸವಕೂಳುಳವುದಂದರ ಇದೋ ಆಗದ.

ಶತುಗಳನು ಕೋಳಂದಾಜು ಮಾಡುವುದಕಾಂತ ಹಚುನ ದ ಭಾಾಗಾ ಇನೂುಂದಲ. ಶತುಗಳನು ಕೋಳಂದಾಜು ಮಾಡದರ,

ನನು ಸಂಪತತನುು ಕಳದುಕೂಳುಳವ ಸಂಭವವದ. ಎಂದೋ ಎರಡು ಸಮ ಸಾಮಥಾಾದ ಸೈನಾಗಳು ಪರಸರ ವರೂೋಧಸವದಾಗ,

ಗಲುತಾತನ ಅನುಕಂಪಭರತ ಸೋನಾನ.

೭೦.

ನನು ಮಾತುಗಳನುು ತಳದುಕೂಳುಳವುದು ಸುಲಭ

ನಾನು ಮಾಡುವ ಕಲಸಗಳನುು ಮಾಡುವುದೂ ಸುಲಭ

ಆದರೂ ಬೋರ ಯಾರೂ ಅವನುು ತಳದುಕೂಳಳಲಾರರು ಅಥವ ಮಾಡಲಾರರು.

ನನು ಮಾತುಗಳಗ ಖಚತವಾದ ಅಥಾವದ; ನನು ಕಲಸಗಳಗ ಖಚತವಾದ ಕಾರಣವೂ ಇದ; ಆದರೂ ಅವನುು ತಳಯಲು ಸಾಧಾವಲ, ನನುನುು ತಳಯಲೂ ಸಾಧಾವಲ.

ನಾವು ಪತಯಬಬರೂ ಅದತೋಯರು, ಎಂದೋ ಅಮೂಲಾರು; ಜಞಾನ ಧರಸುವುದು ಒರಟು ಬಟಟಗಳನಾುದರೂ ಅವನ ಹೃದಯವಂದು ಪಚು ಹರಳು.

46

೭೧.

ತನು ಇತಮತಗಳನು ಗುರುತಸುವವ ನರೂೋಗ;

ತನು ಇತಮತಗಳನು ಕಡಗರಣಸುವವ ರೂೋಗ.

ಈ ರೂೋಗವನು ಇತಮತಯಂದು ಗುರುತಸತಾತನ ಜಞಾನ.

ಎಂದೋ ಅವನಾಗುತಾತನ ಪತರಕಷತ.

೭೨.

ಕಾಂತಯಾಗುತತದ, ಜನತಯ ಹತತರ ಕಳದುಕೂಳಳಲು ಬಾಕ ಏನೂ ಉಳದಲದಾಗ.

ಅವರ ಭೂಮ ಕಸವಯದರ,

ನಾಶಮಾಡದರ ಅವರ ಜೋವನೂೋಪಾಯಗಳನು; ಹೂರ ಅತೋ ಭಾರ ಆಗದದುರ ತಪಪಸವಕೂಳುಳವುದಲ ಅವರು.

ತನುನುು ಜಞಾನ ಪೋಷಸವಕೂಳುಳತಾತನಾದರೂ ಪಡಯುವುದಲ ಕಪಕಾರಣಕ, ತನುನುು ತಾನೋ ಮಚುಕೂಳುಳತಾತನಾದರೂ ಬಯಸುವುದಲ ಮನುಣಯನು;

ತರುಳನುು ಸವೋಕರಸುತಾತನ, ಅವಾಸತವಕ ಭಾವನಗಳನುಲ.

೭೩.

ಕಚುದಯವರು ಮೊಂಡರೈಯಾ ತೂೋರದರ ನಾಶವಾಗುವರು; ಚಾತುಯಾ ತೂೋರದರ ಲಾಭ ಪಡಯುವರು. ವಧ ಗ ರವಸುವುದಲ ಮೊಂಡರೈಯಾವನು

ಎಂದೋ ಚತುರರು ಉಳಯುವರು, ಮೊಂಡರೈಯಾದವರು ಅಳಯುವರು. ವಧಯನುು ಕಣಕುವ ರೈಯಾ ಜಞಾನಯೂ ಮಾಡುವುದಲ.

ವಧ ಎಂದಗೂ ಆಕಮಣ ಮಾಡುವುದಲ, ಆದರೂ ಜಯಸುತತದ ಅದು ಎಲವನೂು; ಅದು ಯಾವ ಪಶುಯನೂು ಕೋಳುವುದಲ, ಆದರೂ ಅದಕಾ ಉತತರಸುತತವ ಎಲವೂ;

ಅದು ಯಾರನೂು ಕರಯುವುದಲ, ಆದರೂ ಅದನುು ಭೋಟ ಮಾಡುತತವ ಎಲವೂ;

ಅದು ಏನನೂು ಯೋಜಸುವುದಲ, ಆದರೂ ನಧಾರಸುತತದ ಎಲವನೂು.

ವಧಯ ಬಲ ಬಲು ವಸಾತರವಾದದುು, ಜಾಲರಂಧಗಳು ದೂಡಡವು, ಆದರೂ ತಪಪಸವಕೂಳಳಲಾರರು ಯಾರೂ ಅದರಂದ.

47

೭೪.

ಜನ ಸಾವಗಂಜದವರಾದರ, ಗಲಲಗೋರಸುವವನ ಆವಶಾಕತಯಾದರೂ ಏನು?

ಸಾವಗ ಮಾತ ಜನ ಅಂಜುವವರಾದರ, ವರೋಯರಲದವರಲರನೂ ನೋವು ಗಲಲಗೋರಸವದರ, ನಮಗ ಯಾರೂ ಅವರೋಯರಾಗರುವುದಲ.

ಇಂತಾದಾಗಲೂ ಗಲಲಗೋರಸುವವನ ಆವಶಾಕತಯಾದರೂ ಏನು?

ಜನ ಹದರುವರು ಸಾವಗ, ವಧಯ ಹತಾಾರು ಅದಾಗರುವುದರಂದ.

ವಧಯ ಬದಲು ನಾವೋ ಜನರನುು ಕೂಲುವುದು, ಬಡಗಯ ಬದಲು ನಾವೋ ಮರವನುು ಕತತದಂತ. ಬಡಗಯ ಬದಲು ತಾವೋ ಮರ ಕತುತವವರು

ತಮಮ ಕೈಗಳನುು ತಾವೋ ಘಾಸವಗೂಳಸವಕೂಳುಳವರು ಪದೋಪದೋ.

೭೫.

ತಾವು ಭೂರಭೂೋಜನ ಮಾಡಲೂೋಸುಗ ಆಳುವವರು ತರಗ ರೂಪದಲಲ ರಾನಾಗಳನುು ಪಡದಾಗ

ಜನತ ಹಸವವನಂದ ಕಂಗಾಲಾಗುತಾತರ; ತಮಮ ಹತಾಸಕತಗಳನುು ಕಾಯುುಕೂಳಳಲೂೋಸುಗ ಆಳುವವರು ಕಮ ಕೈಗೂಳುಳವಾಗ

ಜನತ ದಂಗ ಏಳುತಾತರ; ತಮಮ ಪಾಣ ಉಳಸವಕೂಳಳಲೂೋಸುಗ ಆಳುವವರು ಇತರರ ಪಾಣ ತಗಯುವಾಗ

ಜನತ ಸಾವಗಂಜುವುದೋ ಇಲ.

ತಮಮ ಜೋವದ ಹಂಗು ತೂರದು ಜನ ಕಾಯಾವಸಗುವಾಗ

ತಮಮ ಪಾಣ ಮಾತ ಅಮೂಲಾ ಅನುುವವರನುು ಮರಣಸುತಾತರ.

48

೭೬.

ಮದು ಹಾಗು ನಮಾವಾಗರುತತದ ನವಜಾತ ಶಶು, ಹಣುಹಣು ಮುದಜೋವವಾದರೂೋ ಪಡಸು ಹಾಗು ಅನಮಾ.

ಸಸಾಗಳೂ ಪಾರಣಗಳೂ ಜೋವಸವರುವಾಗ ನಮಾ ಹಾಗು ರಸಭರತ;

ಒಣಗ ಸುರುಟಕೂಳುಳತತವ ಸತತ ನಂತರ.

ಎಂದೋ, ಮದುತ ನಮಾತಗಳು ಜೋವಂತಕಯ ಗುಣವಶೋಷಗಳು, ಪಡಸುತನ ಅನಮಾತಗಳು ನಜೋಾವದುು.

ಮರದಸರು ಕಳದ ಮರ ಸವೋಳ ಕಷಯಸುವಂತ ಅನಮಾ ಬಲ ಸೂೋಲುವುದು ಖಚತ;

ಕಠನವಾದವರೂ ಬಲಶಾಲಲಗಳೂ ಮಲಗರುತಾತರ ನಲದಡಯಲಲ ಕೂೋಮಲವಾದವರೂ ದುಬಾಲರೂ ಮೋಲ ನಸುಗಾಳಯಲಲ ಕುರಣಯುತತರುವಾಗ.

೭೭.

ಬಲಲನ ಹದಯೋರಸುವಕಯಂತ ಇರುತತದಲವೋ ನಸಗಾದ ಕಾಯಾವರಾನಗಳು?

ಮೋಲಲದುದುನುುಕಳಕಾಳಯುವುದು, ಕಳಗದುದುನುು ಮೋಲತುತವುದು; ಉದುವಾದದುನುು ಮೊೋಟಾಗಸುವುದು, ಸಪುರವಾದದುನುು ಅಗಲವಾಗಸುವುದು;

ಅಗತಾಕಾಂತ ಹಚುು ಉಳಳವರನುು ಕಮಮ ಮಾಡುವುದು ಇರುವುದಕಾಂತ ಹಚುು ಅಗತಾ ಉಳಳವರನುು ಹಚುು ಮಾಡುವುದು ನಸಗಾದ ಚಲನ.

ಮಾನವನಾದರೂೋ ಅಂತಲ.

ಇರುವುದಕಾಂತ ಹಚುು ಅಗತಾ ಉಳಳವರನುು ಕಮಮ ಮಾಡುತಾತನ ಅಗತಾಕಾಂತ ಹಚುು ಉಳಳವರನುು ಹಚುು ಮಾಡುತಾತನ.

ನಮಗ ಅಗತಾವಲದುನುು ಕೂಟುಟಬಡುವುದು ‘ಅದರ’ ಅನುಸರಣ. ಎಂದೋ, ಜಞಾನ ಕೂಡುತಾತನ ರಲಾಪೋಕಷ ಇಲದ, ಸಾಧಸುತಾತನ ಅದರ ಕೋತಾಯನುು ಅಪೋಕಷಸದ,

ಆಡಂಬರದ ಪದಶಾನದ ಬಯಕಯಂತೂ ಅವನಗಲವೋ ಇಲ.

49

೭೮.

ನೋರನಷುಟ ಮದು ಹಾಗು ನಮಾವಾದದುು ಲೂೋಕದಲಲ ಬೋರ ಯಾವುದೂ ಇಲ, ಆದರೂ ಗಟಟ ಮತುತ ಗಡುಸಾದದುನುು ಅದರಷುಟ ಚನಾುಗ ಬೋರ ಯಾವುದೂ ಜಯಸಲಾರದು,

ಏಕಂದರ ಅದಲದ ಅವು ಇರಲೂ ಸಾಧಾವಲ ಅದನುವು ನಯಂತಸಲೂ ಸಾಧಾವಲ.

ಗಟಟಯಾದದುನುು ಜಯಸುತತದ ಮದುವಾದದುು, ಗಡುಸಾದದುನುು ಜಯಸುತತದ ನಮಾವಾದದುು;

ಪತಯಬಬರಗೂ ಇದು ತಳದದುರೂ,

ಯಾರೂ ಇದನುು ಕಾಯಾಗತಗೂಳಸುವುದಲ.

ಭೂಮಯನೂು ದವಸರಾನಾಗಳನೂು ನಯಂತಸುತತರುವವರಗ ಸೋವ ಸಲಲಸುತತರುವವರು ಯಾರು; ಇಡೋ ಲೂೋಕವನುು ನಯಂತಸುತತರುವವರಗ ಸೋವ ಸಲಲಸುತತರುವವರು ಯಾರು;

ವಾಗೈಖರಯಂದ ಸತಾವನುು ಸುಲಭವಾಗ ಅಡಗಸಬಹುದು.

೭೯.

ವಾಾಜಾ ಪರಹರಸವದರೂ ಉಳದರುತತದ ಕಹ ಭಾವನಗಳು;

ಇದು ಬಲು ಅಪಾಯಕಾರ.

ಜಞಾನ ಸವೋಕರಸುತಾತನ ತನಗ ಸಲತಕಾದುಕಾಂತ ಕಮಮಯಾದುದನುು ಕಾರಣರಾದವರನುು ತಗಳದ, ಶಕಷಸದ;

ಏಕಂದರ ಒಡಂಬಡಕಯನುು ಅಪೋಕಷಸುತತದ ಸಾಮರಸಾ ನಾಾಯಶೋಲ ವತಾನಯಾದರೂೋ ತಕುಾದಾದ ಪತರಲವನುು.

ಪುರಾತನರು ಹೋಳದರು: “ನಸಗಾ ನಷಕಷಪಾತ;

ಎಂದೋ ಎಲರಗೂ ಸೋವ ಸಲಲಸುವವರಗ ಅದು ಸೋವ ಸಲಲಸುತತದ.”

50

೮೦.

ನನು ಸಮುದಾಯ ಕಲವೋ ಕಲವು ಮಂದಯರುವ ಪುಟಟ ಸಮುದಾಯವಾಗರಲಲ;

ಅಧಕ ಸಲಕರಣಗಳನುು ಇಟುಟಕೂ, ಅವುಗಳ ಮೋಲ ಅವಲಂಬತನಾಗರಬೋಡ;

ನನು ಜೋವನವನುು ಆಸಾದಸು, ನನು ಮನಯಲಲ ತೃಪತನಾಗರು; ದೂೋರಣಯಲಲ ಪಯರಣಸು ಕುದುರ ಸವಾರ ಮಾಡು, ಆದರ ಬಹುದೂರ ಹೂೋಗಬೋಡ; ಆಯುಧಗಳನೂು ರಕಷಾಕವಚಗಳನೂು ಇಟುಟಕೂ, ಆದರ ಅವನುು ಉಪಯೋಗಸಬೋಡ;

ಪತಯಬಬರೂ ಓದಲಲ, ಬರಯಲಲ,

ಚನಾುಗ ತನುು, ಸುಂದರ ವಸುತಗಳನುು ತಯಾರಸು.

ಶಾಂತಯುತ ಬಾಳ ನಡಸು, ನನು ಸಮುದಾಯದಲಲ ಸಂತೂೋಷದಂದರು; ನನು ನರಹೂರಯವರ ಕೂೋಳಗಳ ಕೂಗು ಕೋಳಸುವ ದೂರದಲಲ ವಾಸವಸು,

ಆದರ ನೋನು ನನು ಸಾತಂತಯವನುು ಸಂರಕಷಸವಕೂ.

೮೧.

ಪಾಮಾರಣಕರು ಬಣದ ಮಾತುಗಳನಾುಡುವುದಲ;

ಬಣದ ಮಾತುಗಳು ಪಾಮಾರಣಕವಾದವುಗಳಲ. ಜಞಾನೂೋದಯವಾದವರು ಸುಸಂಕೃತರಾಗರುವುದಲ;

ಸುಸಂಸೃತ ಜಞಾನೂೋದಯವಲ. ತೃಪತರು ಶೋಮಂತರಲ;

ಸವರಸಂಪತುತ ತೃಪಪತದಾಯಕವಾದುದಲ.

ಎಂದೋ, ಜಞಾನ ತನಗಾಗ ಏನನೂು ಮಾಡುವುದಲ;

ಇತರರಗಾಗ ಅವನು ಹಚುು ಮಾಡದರ ಅವನ ತೃಪಪತಯ ಮಟಟವೂ ಮೋಲೋರುತತದ; ಅವನಷುಟ ಹಚುು ಕೂಡುತಾತನೂೋ ಅಷುಟ ಹಚುು ಪಡಯುತಾತನ.

ಯಾರಗೂ ಹಾನ ಉಂಟುಮಾಡದಯ ಬಲಲಷವಾಗುತತದ ನಸಗಾ;

ಅಂತಯೋ ಜಞಾನ ಎಲರಗೂ ಒಳತನುು ಮಾಡುತಾತನ, ಯಾರೂಂದಗೂ ಸಧಾಸುವುದಲ.

top related